ಶನಿವಾರ, ನವೆಂಬರ್ 28, 2020
25 °C
ಪ್ರಜಾವಾಣಿ ಫೇಸ್‌ಬುಕ್‌ ಲೈವ್ ಕಾರ್ಯಕ್ರಮ

‘ನಾಡು–ನುಡಿಯ ಹಬ್ಬ’: ಗಮನ ಸೆಳೆದ ನೂಪುರ ಕಲಾವಿದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ನಾಡು–ನುಡಿಯ ಹಬ್ಬ’ ಪ್ರಜಾವಾಣಿ ಫೇಸ್‌ಬುಕ್‌ ಲೈವ್ ಕಾರ್ಯಕ್ರಮದಲ್ಲಿ ಇಲ್ಲಿಯ ನೂಪುರ ನೃತ್ಯ ಅಕಾಡೆಮಿಯ ನಿರ್ದೇಶಕಿ ಉಷಾ ಪ್ರಭಾಕರ್ ನೇತೃತ್ವದಲ್ಲಿ ಕಲಾವಿದರು ಬಸವಣ್ಣನವರ ವಿವಿಧೆಡೆ ವಚನಗಳ ನೃತ್ಯ ರೂಪಕ ಪ್ರದರ್ಶಿಸಿದರು.

ಅನನ್ಯಾ ಪ್ರಭಾಕರ್, ಎ.ಎಸ್. ಪ್ರಭಾಕರ್, ಪ್ರಥಮ ಪ್ರಭು, ನಿಧಿ ಠಾಕೂರ್, ಸಿದ್ದಿ ಠಾಕೂರ್, ಚಂದನಾ ಪರೇಶಾನೆ, ಜ್ಯೋತಿಕಾ, ಸಾಕ್ಷಿ, ಭಾರ್ಗವಿ ದೀಕ್ಷಿತ್, ಸೌಜನ್ಯ, ಮಹಾದೇವಿ, ಮೃದಾನಿ ಕುಲಕರ್ಣಿ, ಪ್ರಿಯಾ, ರೇಣುಕಾ, ಬಸವಶ್ರೀ, ಸಂಗಮ್ಮ, ರೇಖಾ ಬಸವರಾಜ, ಅರ್ಚನಾ ಅನಿಲ, ಪ್ರಫುಲ್ಲಾ ಪ್ರಭು ಮತ್ತು ಪ್ರಾಪ್ತಿ ಪ್ರಭು ಅವರು ‘ವಚನಾನಂದದಿಂದ ಕುಣಿ ಕುಣಿದಾಡುವೆ’ ಪ್ರದರ್ಶನ ನೀಡಿದರು.

ಪ್ರೊ.ಬಸವರಾಜ ಇಂಗಳೆ ನಿರ್ದೇಶನದಲ್ಲಿ ಕಲಾವಿದರು ಶಾಸ್ತ್ರೀಯ ನೃತ್ಯ ಪ್ರದರ್ಶಿಸಿದರು. ಸುಬ್ರಹ್ಮಣ್ಯ ಪ್ರಭು ಹಾಗೂ ಕ್ಷಮಾ ರಘುರಾಮ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು