ಮಂಗಳವಾರ, 18 ನವೆಂಬರ್ 2025
×
ADVERTISEMENT

Kannada Rajyothsava

ADVERTISEMENT

ದೇವನಹಳ್ಳಿ: ನಾಗಾರ್ಜುನ ಕಾಲೇಜಿನಲ್ಲಿ ‘ಪ್ರಜಾವಾಣಿ’ ಸಹಯೋಗದಲ್ಲಿ ರಾಜ್ಯೋತ್ಸವ

Language Rights: ದೇವನಹಳ್ಳಿಯ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ಡಾ.ವಿ.ಚಂದ್ರಶೇಖರ ನಂಗಲಿ, ಕನ್ನಡಕ್ಕೆ ಬದ್ಧತೆ, ಭಾಷಾ ಗೌರವದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
Last Updated 15 ನವೆಂಬರ್ 2025, 2:07 IST
ದೇವನಹಳ್ಳಿ: ನಾಗಾರ್ಜುನ ಕಾಲೇಜಿನಲ್ಲಿ ‘ಪ್ರಜಾವಾಣಿ’ ಸಹಯೋಗದಲ್ಲಿ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವ | ಜರ್ಮನಿಯ ಡೋನೌ ನದಿಯ ತೀರದಲ್ಲಿ ಕನ್ನಡಿಗರ ಕಲರವ...

Kannada Culture Abroad: ಜರ್ಮನಿಯ ಇಂಗೋಲ್‌ಸ್ಟಾಡ್ಟ್‌ನಲ್ಲಿ ಮೊದಲ ಬಾರಿಗೆ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ನಾಟಕ, ನೃತ್ಯ, ಸಂಗೀತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕನ್ನಡಿಗರನ್ನು ಒಂದುಗೂಡಿಸಿದವು.
Last Updated 13 ನವೆಂಬರ್ 2025, 5:34 IST
ಕನ್ನಡ ರಾಜ್ಯೋತ್ಸವ | ಜರ್ಮನಿಯ ಡೋನೌ ನದಿಯ ತೀರದಲ್ಲಿ ಕನ್ನಡಿಗರ ಕಲರವ...

ಕನ್ನಡ ಉಳಿದಿರುವುದು ಹಳ್ಳಿಗಳಿಂದ: ಎ.ವಿ.ಮುರಳಿಧರ್

Kannada Excellence Award: ದೊಡ್ಡಬಳ್ಳಾಪುರ ತಾಲ್ಲೂಕಿನ ಅರಳುಮಲ್ಲಿಗೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ರಾಜ್ಯೋತ್ಸವ ಆಚರಿಸಿ, ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು.
Last Updated 11 ನವೆಂಬರ್ 2025, 2:04 IST
ಕನ್ನಡ ಉಳಿದಿರುವುದು ಹಳ್ಳಿಗಳಿಂದ: ಎ.ವಿ.ಮುರಳಿಧರ್

ನಗುವ ನಯನ ಮಧುರ ಮೌನ : ರಾಜೇಶ್ ಕೃಷ್ಣನ್ ಕಂಠಕ್ಕೆ ವಿದೇಶಿಗರ ಮೆಚ್ಚುಗೆ

Kannada Singer: ಅಮೆರಿಕಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ‘ನಗುವ ನಯನ ಮಧುರ ಮೌನ’ ಹಾಡು ಹಾಡಿ ವಿದೇಶಿಗರ ಗಮನ ಸೆಳೆದ ರಾಜೇಶ್ ಕೃಷ್ಣನ್, ತಮ್ಮ ಮಧುರ ಕಂಠದಿಂದ ‘ಮೆಲೋಡಿ ಕಿಂಗ್’ ಖ್ಯಾತಿ ಗಳಿಸಿದ್ದಾರೆ.
Last Updated 10 ನವೆಂಬರ್ 2025, 9:21 IST
ನಗುವ ನಯನ ಮಧುರ ಮೌನ : ರಾಜೇಶ್ ಕೃಷ್ಣನ್ ಕಂಠಕ್ಕೆ ವಿದೇಶಿಗರ ಮೆಚ್ಚುಗೆ

ಕವಿತಾಳ: ಭುವನೇಶ್ವರಿ ಮೂರ್ತಿ ಮೆರವಣಿಗೆ

Kannada Language Pride: ಕವಿತಾಳ ಪಟ್ಟಣದಲ್ಲಿ ಕನ್ನಡ ಅಭಿಮಾನಿ ಬಳಗದ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಭುವನೇಶ್ವರಿ ಮೂರ್ತಿಯ ಅದ್ದೂರಿ ಮೆರವಣಿಗೆಗೆ ಕಲ್ಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು.
Last Updated 9 ನವೆಂಬರ್ 2025, 7:23 IST
ಕವಿತಾಳ: ಭುವನೇಶ್ವರಿ ಮೂರ್ತಿ ಮೆರವಣಿಗೆ

PHOTOS: ಚಂದನವನದ ತಾರೆಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Rajyotsava Celebration: ನಟ ಪ್ರಕಾಶ್ ರಾಜ್, ವಿಜಯಲಕ್ಷ್ಮಿ ಸಿಂಗ್ ಮತ್ತು ಮೇಘನಾ ರಾಜ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Last Updated 4 ನವೆಂಬರ್ 2025, 12:44 IST
PHOTOS: ಚಂದನವನದ ತಾರೆಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
err

ಕನ್ನಡ ಭಾಷೆ ಉಳಿಯುವಲ್ಲಿ ಆಟೊ ಚಾಲಕರ ಅಭಿಮಾನವೂ ಕಾರಣ: ಭರತ್ ರೆಡ್ಡಿ

Language Pride: ಕನ್ನಡ ನಾಡು ನುಡಿ ಉಳಿಯಲು ಆಟೊ ಚಾಲಕರ ಭಾಷಾಭಿಮಾನವೂ ಕಾರಣ ಎಂದು ನುಗ್ಗೇಹಳ್ಳಿ ಪಿಎಸ್ಐ ಭರತ್ ರೆಡ್ಡಿ ಹೇಳಿದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಟೊ ಚಾಲಕರಿಂದ ಭುವನೇಶ್ವರಿ ಮೆರವಣಿಗೆ ಮತ್ತು ಅನ್ನ ಸಂತರ್ಪಣೆ ನಡೆಯಿತು.
Last Updated 4 ನವೆಂಬರ್ 2025, 5:05 IST
ಕನ್ನಡ ಭಾಷೆ ಉಳಿಯುವಲ್ಲಿ  ಆಟೊ ಚಾಲಕರ ಅಭಿಮಾನವೂ ಕಾರಣ: ಭರತ್ ರೆಡ್ಡಿ
ADVERTISEMENT

ರಿಪ್ಪನ್‌ಪೇಟೆ: ಕಾವೇರಿದ ರಾಜ್ಯೋತ್ಸವ ಸಂಭ್ರಮ; ಗೌಣವಾಯಿತು ರಣಬಿಸಿಲು...

Kannada Pride March: ರಿಪ್ಪನ್‌ಪೇಟೆ: ರಣಬಿಸಿಲಿನ ತಾಪಮಾನದ ನಡುವೆಯೂ ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ರಾಜ್ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವವು ಸಂಭ್ರಮದಿಂದ ನಡೆಯಿತು. ಶಾಲಾ ಮಕ್ಕಳ ಪಥಸಂಚಲನ ಗಮನಸೆಳೆಯಿತು.
Last Updated 2 ನವೆಂಬರ್ 2025, 5:26 IST
ರಿಪ್ಪನ್‌ಪೇಟೆ: ಕಾವೇರಿದ ರಾಜ್ಯೋತ್ಸವ ಸಂಭ್ರಮ; ಗೌಣವಾಯಿತು ರಣಬಿಸಿಲು...

PHOTOS: ಬೆಳಗಾವಿಯಲ್ಲಿ ಹೀಗಿತ್ತು ಕನ್ನಡ ರಾಜ್ಯೋತ್ಸವದ ಸಂಭ್ರಮ

ಬೆಳಗಾವಿಯಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಕುಣಿದು ಕುಪ್ಪಳಿಸಿದರು
Last Updated 2 ನವೆಂಬರ್ 2025, 4:12 IST
PHOTOS: ಬೆಳಗಾವಿಯಲ್ಲಿ ಹೀಗಿತ್ತು ಕನ್ನಡ ರಾಜ್ಯೋತ್ಸವದ ಸಂಭ್ರಮ
err

ಚಾಲಕನ ಭಾಷಾ ಪ್ರೇಮ: ಕನ್ನಡ ರಥವಾದ ಕೆಎಸ್‌ಆರ್‌ಟಿಸಿ ಬಸ್

Language Celebration: ಹಂಪಾಪುರ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಎಚ್.ಡಿ. ಕೋಟೆಯಿಂದ ಹಂಪಾಪುರ ಮಾರ್ಗವಾಗಿ ಮೈಸೂರು ತೆರಳುವ ಕೆಎಸ್‌ಆರ್‌ಟಿಸಿ ಬಸ್ ಅನ್ನು ಚಾಲಕ ನಿಂಗಪ್ಪ ಎಸ್. ಜಮ್ಯಾಳ ಕನ್ನಡಮಯವಾಗಿಸಿ ಕನ್ನಡ ಪ್ರೇಮ ಮೆರೆದಿದ್ದಾರೆ.
Last Updated 2 ನವೆಂಬರ್ 2025, 2:52 IST
ಚಾಲಕನ ಭಾಷಾ ಪ್ರೇಮ: ಕನ್ನಡ ರಥವಾದ ಕೆಎಸ್‌ಆರ್‌ಟಿಸಿ ಬಸ್
ADVERTISEMENT
ADVERTISEMENT
ADVERTISEMENT