ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ಮತ್ತೆ ಕುಸಿತ

ಮೆಣಸಿನಕಾಯಿ ಮಾರುಕಟ್ಟೆಗೆ ಗುರುವಾರ 13,361 ಚೀಲ (3,340 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ಮತ್ತೆ ಕುಸಿತವಾಗಿದೆ.
Last Updated 9 ಮೇ 2024, 14:02 IST
ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ಮತ್ತೆ ಕುಸಿತ

ಹಿರೇಕೆರೂರು: ಮಣ್ಣಿನ ಮಡಕೆಗೆ ಹೆಚ್ಚಿದ ಬೇಡಿಕೆ

ಹಿರೇಕೆರೂರು:ತಾಲ್ಲೂಕಿನಾದ್ಯಂತ ಬಿಸಿಲಿನ ಬೇಗೆಹೆಚ್ಚಾಗುತ್ತಿದ್ದಂತೆ.ಕುಂಬಾರರ ಮಡಿಕೆಗಳತ್ತ ಜನರು ಗಮನ ಹರಿಸತೊಡಗಿದ್ದಾರೆ.ನೈಸರ್ಗಿಕವಾಗಿ ನೀರು ತಂಪು ಮಾಡಿಟ್ಟುಕೊಳ್ಳಲು ಮಣ್ಣಿನ ಮಡಿಕೆಗಳ ಖರೀದಿ ಜೋರಾಗಿದೆ.
Last Updated 9 ಮೇ 2024, 6:54 IST
ಹಿರೇಕೆರೂರು: ಮಣ್ಣಿನ ಮಡಕೆಗೆ ಹೆಚ್ಚಿದ ಬೇಡಿಕೆ

ಸಿಡ್ನಿಯಿಂದ ಹಾವೇರಿಗೆ ಬಂದು ಮತದಾನ ಮಾಡಿದ ಮಹಿಳೆ

ಆಸ್ಟೇಲಿಯಾದ ಸಿಡ್ನಿಯಿಂದ ಹಾವೇರಿ ನಗರಕ್ಕೆ 9,600 ಕಿ.ಮೀ. ಪ್ರಯಾಣ ಮಾಡಿಕೊಂಡು ಬಂದ ಮಹಿಳೆಯೊಬ್ಬರು ಮಂಗಳವಾರ ಲಯನ್ಸ್‌ ಶಾಲೆಯ ಮತಗಟ್ಟೆ ಕೇಂದ್ರದಲ್ಲಿ ಮತದಾನ ಮಾಡಿದರು.
Last Updated 7 ಮೇ 2024, 15:14 IST
ಸಿಡ್ನಿಯಿಂದ ಹಾವೇರಿಗೆ ಬಂದು ಮತದಾನ ಮಾಡಿದ ಮಹಿಳೆ

ಹಾನಗಲ್: ಮತದಾನ ಬಹಿಷ್ಕಾರ– ಮನವೊಲಿಕೆ ಯಶಸ್ವಿ

ತ್ನಾಪುರ ಗ್ರಾಮದಲ್ಲಿ ಸಂತ ಸೇವಾಲಾಲ್ ಭವನದ ಅಪೂರ್ಣ ಕಾಮಗಾರಿಯಿಂದ ಅಸಮಾಧಾನಗೊಂಡ ಗ್ರಾಮಸ್ಥರು ಮಂಗಳವಾರ ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದರು.
Last Updated 7 ಮೇ 2024, 14:57 IST
ಹಾನಗಲ್: ಮತದಾನ ಬಹಿಷ್ಕಾರ– ಮನವೊಲಿಕೆ ಯಶಸ್ವಿ

ಚಿಕನ್‌ ಫ್ಯಾಕ್ಟರಿಯಿಂದ ಕಾರ್ಮಿಕರಿಗೆ ಮತದಾನಕ್ಕೆ ಅವಕಾಶ ನಿರಾಕರಣೆ: ಆರೋಪ

ಲೋಕಸಭಾ ಚುನಾವಣೆಗೆ ಮೇ 7ರಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ತಾಲ್ಲೂಕಿನ ತೆರೆದಹಳ್ಳಿ ಗ್ರಾಮದ ಬಳಿಯ ವೆಂಕಟೇಶ್ವರ ಹ್ಯಾಚರೀಸ್‌ ಹಾಗೂ ಗೋಲ್ಡನ್‌ ಹ್ಯಾಚರೀಸ್‌ ಚಿಕನ್‌ ಫ್ಯಾಕ್ಟರಿ ಆಡಳಿತ ಮಂಡಳಿಯವರು ಕಾರ್ಮಿಕರಿಗೆ ಅವಕಾಶ ನೀಡಿಲ್ಲ
Last Updated 7 ಮೇ 2024, 14:31 IST
ಚಿಕನ್‌ ಫ್ಯಾಕ್ಟರಿಯಿಂದ ಕಾರ್ಮಿಕರಿಗೆ ಮತದಾನಕ್ಕೆ ಅವಕಾಶ ನಿರಾಕರಣೆ: ಆರೋಪ

ಹಾವೇರಿ ಲೋಕಸಭಾ ಕ್ಷೇತ್ರ: ಬೊಮ್ಮಾಯಿ ಸೇರಿ 14 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಇಂದು

ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದು, ಇಂದು ಭವಿಷ್ಯ (ಮಂಗಳವಾರ) ನಿರ್ಧಾರವಾಗಲಿದೆ.
Last Updated 7 ಮೇ 2024, 5:01 IST
ಹಾವೇರಿ ಲೋಕಸಭಾ ಕ್ಷೇತ್ರ: ಬೊಮ್ಮಾಯಿ ಸೇರಿ 14 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಇಂದು

ಬ್ಯಾಡಗಿ ಮೆಣಸಿನಕಾಯಿ ಆವಕ ಇಳಿಕೆ

ಅಂತರರಾಷ್ಟ್ರೀಯ ಖ್ಯಾತಿಯ ಮೆಣಸಿನಕಾಯಿ ಮಾರುಕಟ್ಟೆಗೆ ಸೋಮವಾರ 22,815 ಚೀಲ (5,703 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ಮತ್ತೆ ಇಳಿಕೆಯಾಗಿದೆ.
Last Updated 6 ಮೇ 2024, 13:39 IST
ಬ್ಯಾಡಗಿ ಮೆಣಸಿನಕಾಯಿ ಆವಕ ಇಳಿಕೆ
ADVERTISEMENT

ಚುನಾವಣೆಯಲ್ಲಿ ಅಂಬೇಡ್ಕರ್‌ ಸೋಲಿಸಿದ್ದು ಕಾಂಗ್ರೆಸ್‌: ಬೊಮ್ಮಾಯಿ ಆರೋಪ

ಹಾವೇರಿ ನಗರದಲ್ಲಿ ಭಾನುವಾರ ಚಲವಾದಿ ಸಮುದಾಯದ ಸಭೆಯಲ್ಲಿ ಅವರು ಮಾತನಾಡಿದರು. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮೊದಲಿನಿಂದಲೂ ಅವಮಾನ ಮಾಡುತ್ತಾ ಬಂದಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
Last Updated 5 ಮೇ 2024, 15:51 IST
ಚುನಾವಣೆಯಲ್ಲಿ ಅಂಬೇಡ್ಕರ್‌ ಸೋಲಿಸಿದ್ದು ಕಾಂಗ್ರೆಸ್‌: ಬೊಮ್ಮಾಯಿ ಆರೋಪ

10 ವರ್ಷಗಳಲ್ಲಿ ಮೋದಿ ಸಾಧನೆ ಏನು? ಸಚಿವ ಸಂತೋಷ್‌ ಲಾಡ್‌

ಪ್ರಧಾನಿ ನರೇಂದ್ರ ಮೋದಿ ಮುಸ್ಲಿಮರಿಗೆ ಮೀಸಲಾತಿ ನೀಡಲು ಬಿಡುವುದಿಲ್ಲ ಅನ್ನುತ್ತಾರೆ. ಭಾಷಣದಲ್ಲಿ ದ್ವೇಷ ಕಾರುತ್ತಾರೆ.
Last Updated 5 ಮೇ 2024, 14:27 IST
10 ವರ್ಷಗಳಲ್ಲಿ ಮೋದಿ ಸಾಧನೆ ಏನು? ಸಚಿವ ಸಂತೋಷ್‌ ಲಾಡ್‌

ಸಂಸತ್‌ನಲ್ಲಿ ಬೊಮ್ಮಾಯಿ ಧ್ವನಿ ಪ್ರತಿಧ್ವನಿಸಲಿ: ಎಚ್‌.ವಿಶ್ವನಾಥ್‌

ಕನಕದಾಸರಿಗೆ ಸಂಬಂಧಿಸಿದ ಕಾಗಿನೆಲೆ ಮತ್ತು ಬಾಡಾ ಸ್ಥಳಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಹೊಂದಿದವು.
Last Updated 5 ಮೇ 2024, 14:10 IST
ಸಂಸತ್‌ನಲ್ಲಿ ಬೊಮ್ಮಾಯಿ ಧ್ವನಿ ಪ್ರತಿಧ್ವನಿಸಲಿ: ಎಚ್‌.ವಿಶ್ವನಾಥ್‌
ADVERTISEMENT