ಮಂಗಳವಾರ, ಅಕ್ಟೋಬರ್ 27, 2020
22 °C

PV Facebook Live: ರಾಘವ ಕಮ್ಮಾರ ಮತ್ತು ತಂಡದಿಂದ ಗಾಂಧೀಜಿಗೆ ಸ್ವರ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಾಂಧಿ ವಿಶೇಷ ಪ್ರಜಾವಾಣಿ ಫೇಸ್‌ಬುಕ್‌ ಲೈವ್‌

ಇಂದು (ಅಕ್ಟೋಬರ್ 2) ದಿನವಿಡೀ ಪ್ರಜಾವಾಣಿ ಫೇಸ್‌ಬುಕ್ ಪುಟದಲ್ಲಿ (https://www.facebook.com/prajavani.net/), ಗಾಂಧಿ ಭಜನ್, ಗಾಂಧಿ ತತ್ವಗಳ ಉಪನ್ಯಾಸ, ವಿಶ್ವಶಾಂತಿಗಾಗಿ ಪ್ರಾರ್ಥನೆ ಹಾಗೂ ರಂಗ ರೂಪಕ -ಈ ನಾಲ್ಕು ಕಾರ್ಯಕ್ರಮಗಳು ಮೂಡಿಬರಲಿವೆ.

ಈಗ ಗದುಗಿನ ಸಂಗೀತ ಸಂಯೋಜಕ ರಾಘವ ಕಮ್ಮಾರ ಅವರಿಂದ ಗಾಂಧೀಜಿಗೆ ಸ್ವರ ನಮನ ಕಾರ್ಯಕ್ರಮ. ಹಿಂದೂಸ್ತಾನಿ ಗಾಯಕ ಅಂಬರೀಷ್ ಕೊಂಡಗೂಳಿ ಸಹಕರಿಸುತ್ತಿದ್ದಾರೆ. ಸಂತೋಷ್ ಕೋಡ್ಲಿ ತಬಲಾ ನುಡಿಸುತ್ತಿದ್ದಾರೆ.

ಬೆಳಿಗ್ಗೆ: 9:30ರಿಂದ ಪ್ರಜಾವಾಣಿ ಫೇಸ್‌ಬುಕ್‌ ಲೈವ್‌:

ಗಾಯಕರು: ರಾಘವ ಕಮ್ಮಾರ, ಅಂಬರೀಷ್ ಕೊಂಡಗೂಳಿ
ತಬಲಾ ಸಾಥ್: ಸಂತೋಷ್ ಕೋಡ್ಲಿ
ಕೊಳಲು: ದುರ್ಗಾ ಪ್ರಸಾದ
ಹಾಡುಗಾರರು: ಸಂತೋಷ್ ರೋಣ್, ಶಿವು ಹೊಸ್ಪೇಟೆ, ಶಿವು ಗುಲ್ಬರ್ಗಾ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು