ಶುಕ್ರವಾರ, 29 ಆಗಸ್ಟ್ 2025
×
ADVERTISEMENT

Songs

ADVERTISEMENT

ಜೇವರ್ಗಿ: ಆಸ್ಪತ್ರೆಯ ಒಪಿಡಿ ಪುಸ್ತಕದಲ್ಲಿ ಸಿನಿಮಾದ ಭಕ್ತಿಗೀತೆ ಬರೆದ ಸಿಬ್ಬಂದಿ!

devotional song in OPD Book: ಜೇವರ್ಗಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಹೊರ ರೋಗಿಗಳ (ಒಪಿಡಿ) ದಾಖಲಾತಿ ಪುಸ್ತಕದಲ್ಲಿ ಆಸ್ಪತ್ರೆಯ ಸಿಬ್ಬಂದಿ ಸಿನಿಮಾದ ಭಕ್ತಿಗೀತೆ ಬರೆದಿರುವುದು ಬುಧವಾರ ಲೋಕಾಯುಕ್ತರ ಪರಿಶೀಲನೆ ವೇಳೆ ಗೊತ್ತಾಗಿದೆ.
Last Updated 16 ಜುಲೈ 2025, 9:44 IST
ಜೇವರ್ಗಿ: ಆಸ್ಪತ್ರೆಯ ಒಪಿಡಿ ಪುಸ್ತಕದಲ್ಲಿ ಸಿನಿಮಾದ ಭಕ್ತಿಗೀತೆ ಬರೆದ ಸಿಬ್ಬಂದಿ!

ಎಲ್ಲೆಲ್ಲೂ ಸಂಗೀತವನ್ನೇ ಕಂಡ ವಿಜಯಭಾಸ್ಕರ್‌

ಸದಾ ಗುನುಗುವಂತಹ, ಮನಸಿನಾಳಕ್ಕೆ ಇಳಿದು ಕಾಡುವ, ಬಗೆ ಬಗೆಯ ಭಾವಗಳನ್ನು ಉಕ್ಕಿಸುವ, ಧ್ಯಾನಸ್ಥರನ್ನಾಗಿರುವಂತಹ ಸ್ವರ ಸಂಯೋಜನೆ ಮಾಡಿದವರು ವಿಜಯಭಾಸ್ಕರ್‌. ಅವರು ಬದುಕಿದ್ದರೆ ನೂರು ವರ್ಷಗಳಾಗುತ್ತಿತ್ತು. ಅವರು ನಮ್ಮೊಂದಿಗಿಲ್ಲ ನಿಜ. ಆದರೆ ಅವರು ಕೊಟ್ಟ ಸಾವಿರಾರು ಗೀತೆಗಳು ಅವರನ್ನು ಬದುಕಿಸಿವೆ!
Last Updated 22 ಸೆಪ್ಟೆಂಬರ್ 2024, 0:05 IST
ಎಲ್ಲೆಲ್ಲೂ ಸಂಗೀತವನ್ನೇ ಕಂಡ ವಿಜಯಭಾಸ್ಕರ್‌

ತುಳು ಸಿನಿಮಾದ ಹಾಡು ಬಿಡುಗಡೆ

ಆನಂದ್ ಕುಂಪಲ ಅವರ ನಿರ್ಮಾಣ ಹಾಗೂ ರಾಹುಲ್ ಅಮೀನ್ ನಿರ್ದೇಶನದ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ತುಳು ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮ ಇಲ್ಲಿನ ಕಲ್ಪನಾ ಥಿಯೇಟರ್‌ನಲ್ಲಿ ಜರುಗಿತು. ತುಳುನಾಡ ಬಾವುಟ ಹಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.
Last Updated 12 ಸೆಪ್ಟೆಂಬರ್ 2024, 4:20 IST
ತುಳು ಸಿನಿಮಾದ ಹಾಡು ಬಿಡುಗಡೆ

ಕಾಂಗ್ರೆಸ್‌ ಸೇರ್ಪಡೆ ನಿರ್ಧಾರದಿಂದ ಹಿಂದೆ ಸರಿದ ಗಾಯಕ ಕನ್ಹಯ್ಯ ಮಿತ್ತಲ್

ಖ್ಯಾತ ಭಕ್ತಿ ಗೀತೆಗಳ ಗಾಯಕ ಕನ್ಹಯ್ಯ ಮಿತ್ತಲ್ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗುವುದರ ಬಗ್ಗೆ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಆದರೆ ಇದೀಗ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ.
Last Updated 11 ಸೆಪ್ಟೆಂಬರ್ 2024, 3:29 IST
ಕಾಂಗ್ರೆಸ್‌ ಸೇರ್ಪಡೆ ನಿರ್ಧಾರದಿಂದ ಹಿಂದೆ ಸರಿದ ಗಾಯಕ ಕನ್ಹಯ್ಯ ಮಿತ್ತಲ್

‘ಚಂದಕ್ಕಿಂತ ಚಂದ ನೀನೆ ಸುಂದರ’ ಗಾಯಕ ಪಂಕಜ್‌ ಉಧಾಸ್‌ ಇನ್ನಿಲ್ಲ

ಘಜಲ್‌ ಗಾಯಕ ಪಂಕಜ್‌ ಉಧಾಸ್‌ ನಿಧನ
Last Updated 26 ಫೆಬ್ರುವರಿ 2024, 11:53 IST
‘ಚಂದಕ್ಕಿಂತ ಚಂದ ನೀನೆ ಸುಂದರ’ ಗಾಯಕ ಪಂಕಜ್‌ ಉಧಾಸ್‌ ಇನ್ನಿಲ್ಲ

’ಜಲಪಾತ’ ಚಿತ್ರದ ಹಾಡು ಬಿಡುಗಡೆ

ಇಂಡಸ್ ಹರ್ಬ್ಸ್‌‌ನ ಟಿ .ಸಿ. ರವೀಂದ್ರ ತುಂಬರಮನೆ ನಿರ್ಮಿಸಿ , ರಮೇಶ್ ಬೇಗಾರ್ ಶೃಂಗೇರಿ ರಚಿಸಿ ನಿರ್ದೇಶಿಸಿರುವ ಜಲಪಾತ ಚಿತ್ರದ 2 ನೇ ಹಾಡು (ಲವ್ ಸಾಂಗ್) ಇದೀಗ ಎ - 2 ಮ್ಯೂಸಿಕ್ ವಾಹಿನಿಯ ಮುಖಾಂತರ ಬಿಡುಗಡೆಯಾಗಿದೆ.
Last Updated 15 ಸೆಪ್ಟೆಂಬರ್ 2023, 23:37 IST
’ಜಲಪಾತ’ ಚಿತ್ರದ ಹಾಡು ಬಿಡುಗಡೆ

ಗೀಜಗನ ಹೆಣಿಗೆ ಹರಿಶ್ಚಂದ್ರನ ಸರಿಗೆ - ಎಲ್ಲೆಲ್ಲೂ ಕೇಳಿ ಬರುತ್ತಿರುವ ಗೀಜಗ ಹಕ್ಕಿ ಹಾಡು

ಗಾಯಕ ಸಂಚಿತ್ ಹೆಗಡೆ ಹಾಡಿರುವ, ಮೊದಲ ಬಾರಿ ಸಂಗೀತ ಸಂಯೋಜನೆ ಮಾಡಿರುವ ‘ಗೀಜಗ ಹಕ್ಕಿ...’ ಹಾಡು ಎಲ್ಲೆಲ್ಲೂ ಕೇಳಿಬರುತ್ತಿದೆ. ಕೋಕ್ ಸ್ಟುಡಿಯೊದಲ್ಲಿ ಪ್ರಸ್ತುತಪಡಿಸಿದ ಮೊದಲ ಕನ್ನಡ ಹಾಡು ಎಂಬ ಹೆಗ್ಗಳಿಕೆಯೂ ಈ ಹಾಡಿಗೆ ದಕ್ಕಿದೆ.
Last Updated 18 ಜೂನ್ 2023, 0:20 IST
ಗೀಜಗನ ಹೆಣಿಗೆ ಹರಿಶ್ಚಂದ್ರನ ಸರಿಗೆ - ಎಲ್ಲೆಲ್ಲೂ ಕೇಳಿ ಬರುತ್ತಿರುವ ಗೀಜಗ ಹಕ್ಕಿ ಹಾಡು
ADVERTISEMENT

ಹಾಡುವ ಪ್ರಣಾಳಿಕೆ: ಚುನಾವಣಾ ಹಾಡಿನ ಜಾಡು...

ರಾಜ ಮಹಾರಾಜರ ಕಾಲದಲ್ಲಿ ಹುಟ್ಟಿಕೊಂಡ ಲಾವಣಿಗಳು ಈಗಲೂ ಜನರ ನಾಲಗೆ ಮೇಲೆ ನಲಿದಾಡುತ್ತಿವೆ. ಸ್ವಾತಂತ್ರ್ಯ ಸಂಗ್ರಾಮದ ಜೊತೆಜೊತೆಗೆ ಬಂದ ಹೋರಾಟದ ಹಾಡುಗಳು ಇನ್ನೂ ಸಮರ ಸಾರುತ್ತಲೇ ಇವೆ. ಅನಾಮಿಕ ಜನಪದ ಗೀತೆಗಳು ಜನರ ಬಾಯಿಯಿಂದ ಬಾಯಿಗೆ ಹರಿಯುತ್ತಿವೆ. ವಚನ, ತತ್ವಪದ, ಕೀರ್ತನೆ, ದೇವರನಾಮ, ಗಮಕಗಳು ಎಲ್ಲಾ ಕಾಲಕ್ಕೂ ಸಮಾಜವನ್ನು ತಿದ್ದಿ ತೀಡುತ್ತಾ ಬಂದಿವೆ. ಸಿನಿಮಾ ಹಾಡುಗಳು ಕೂಡ ಜನರ ನೆನಪಿನಂಗಳದಲ್ಲಿ ಸಾರ್ವಕಾಲಿಕವಾಗಿ ಮನೆ ಮಾಡಿಕೊಂಡಿವೆ. ಆದರೆ, ಹುಟ್ಟುತ್ತಲೇ ಸಾಯುವ ಕೆಲ ಹಾಡುಗಳು ಕ್ಷಣಿಕವಾಗಿ ಜನರ ಗಮನ ಸೆಳೆಯುತ್ತವೆ, ತನ್ನಿಮಿತ್ತ ಹಾಡುಗಳಿವು. ಆಯಾ ಕಾಲದಲ್ಲಷ್ಟೇ ಅಬ್ಬರಿಸಿ, ಬೊಬ್ಬಿರಿದು ಮರೆಯಾಗುತ್ತವೆ. ಸಾರ್ವಕಾಲಿಕವಾಗಿ ಉಳಿಯುವ ಶಕ್ತಿ ಆ ಗೀತೆಗಳಿಗಿಲ್ಲ. ಅವೇ ಚುನಾವಣೆಯ ಹಾಡುಗಳು.
Last Updated 15 ಏಪ್ರಿಲ್ 2023, 19:30 IST
ಹಾಡುವ ಪ್ರಣಾಳಿಕೆ: ಚುನಾವಣಾ ಹಾಡಿನ ಜಾಡು...

‘ಸೂತ್ರಧಾರಿ’ಯ ಹಾಡು ಮೆಚ್ಚಿದ ಪ್ರೇಕ್ಷಕ

‘ಸೂತ್ರಧಾರಿ’ ಚಿತ್ರದ ಹಾಡು ಯುಟ್ಯೂಬ್‌ನಲ್ಲಿ ಭರ್ಜರಿ ಸದ್ದು ಮಾಡಿದೆ. ‘ಬಾ ಬೇಬಿ... ಡ್ಯಾಶ್‌...’ ಎಂಬ ಹಾಡನ್ನು ಕೋಟಿಗೂ ಮಿಕ್ಕಿ ವೀಕ್ಷಕರು ನೋಡಿ ಖುಷಿ ಪಟ್ಟಿದ್ದಾರೆ. ಇದಕ್ಕೆ ಮೋಹನ್‌ ಮಾಸ್ಟರ್‌ ಅವರ ನೃತ್ಯ ನಿರ್ದೇಶನವಿದೆ. ಜನರ ಮೆಚ್ಚುಗೆಗೆ ಖುಷಿಯಾದ ಚಿತ್ರತಂಡ ಇತ್ತೀಚೆಗೆ ಕೇಕ್‌ ಕತ್ತರಿಸಿ ಸಂಭ್ರಮಿಸಿದೆ.
Last Updated 26 ಜನವರಿ 2023, 19:07 IST
‘ಸೂತ್ರಧಾರಿ’ಯ ಹಾಡು ಮೆಚ್ಚಿದ ಪ್ರೇಕ್ಷಕ

ಶಿವಮೊಗ್ಗ ಸುಬ್ಬಣ್ಣ... ಅವರು ಇದ್ದಿದ್ದೇ ಹಾಡಿನಂತೆ

ಶಿವಮೊಗ್ಗ ಸುಬ್ಬಣ್ಣ ಪ್ರತಿಷ್ಠಾನ ಇದೇ 15ರಂದು ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳಲಿದೆ. ಕಂಚಿನ ಕಂಠದ ಈ ಗಾಯಕನ ನೆನಪು ಮತ್ತೆ ಮತ್ತೆ ಕಾಡುತ್ತಲೇ ಇದೆ. ..
Last Updated 10 ಡಿಸೆಂಬರ್ 2022, 19:30 IST
ಶಿವಮೊಗ್ಗ ಸುಬ್ಬಣ್ಣ... ಅವರು ಇದ್ದಿದ್ದೇ ಹಾಡಿನಂತೆ
ADVERTISEMENT
ADVERTISEMENT
ADVERTISEMENT