ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Facebook Live: ಅರಮನೆ ಆವರಣದಿಂದ ಜಾನಪದ ಗಾಯನ- ಜುಗಲ್‌ಬಂದಿ ನೇರ ಪ್ರಸಾರ

Last Updated 23 ಅಕ್ಟೋಬರ್ 2020, 14:44 IST
ಅಕ್ಷರ ಗಾತ್ರ

ಮೈಸೂರು: ದಸರಾ ಅಂಗವಾಗಿ ಅರಮನೆ ವೇದಿಕೆಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ‘ಪ್ರಜಾವಾಣಿ’ ಫೇಸ್‌ಬುಕ್‌ನಲ್ಲಿ ಅರಮನೆ ಆವರಣದಿಂದ ನೇರ ಪ್ರಸಾರವಾಗುತ್ತಿವೆ.

ಇಂದು ಸಂಜೆ ಸಂಜೆ 7 ಗಂಟೆಗೆ ಜಾನಪದ ಗಾಯನ ಕಾರ್ಯಕ್ರಮ ನಡೆಯುತ್ತಿದ್ದು, ‘ಹೊನ್ನಾರು ಜನಪದ ಗಾಯಕರು’ ಮೈಸೂರಿನ ಡಾ. ಪಿ.ಕೆ. ರಾಜಶೇಖರ್‌ ಮತ್ತು ತಂಡ ನಡೆಸಿಕೊಡುತ್ತಿದೆ.

ಹಿಂದೂಸ್ತಾನಿ –ಕರ್ನಾಟಕ ಶಾಸ್ತ್ರೀಯ ಸಂಗೀತ ಜುಗಲ್‌ಬಂದಿ

ರಾತ್ರಿ 8 ಗಂಟೆಗೆಹಿಂದೂಸ್ತಾನಿ –ಕರ್ನಾಟಕ ಶಾಸ್ತ್ರೀಯ ಸಂಗೀತ ಜುಗಲ್‌ಬಂದಿ ನಡೆಯಲಿದೆ. ಮೈಸೂರಿನ ವಿದ್ವಾನ್‌ ಶಫೀಕ್‌ ಖಾನ್‌ (ಸಿತಾರ್‌) ಹಾಗೂ ವಿದ್ವಾನ್‌ ಕಾರ್ತಿಕ್‌ ನಾಗರಾಜ್‌ (ವಯೊಲಿನ್‌) ಮತ್ತು ತಂಡ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.

ನಿಮ್ಮ ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ನಲ್ಲಿ https://www.facebook.com/prajavani.net/ ಇದ್ದಲ್ಲಿಯೇ ಕಾರ್ಯಕ್ರಮ ವೀಕ್ಷಿಸಬಹುದು.

ಇಲ್ಲಿಯೂ ವೀಕ್ಷಿಸಬಹುದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT