ಗುರುವಾರ , ಅಕ್ಟೋಬರ್ 22, 2020
24 °C

PV Facebook Live: ಡಾ.ಮೈಸೂರು ಮಂಜುನಾಥ್, ಸುಮಂತ್ ಮಂಜುನಾಥ್‌ರಿಂದ ಪಿಟೀಲು ವಾದನ

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

'ಪ್ರಜಾವಾಣಿ ದಸರಾ ಸಂಗೀತೋತ್ಸವ' ವಿಶೇಷ ಆನ್‌ಲೈನ್ ಕಾರ್ಯಕ್ರಮದಲ್ಲಿ, ಮೈಸೂರಿನ ಸಂಗೀತ ಸುಧೆಯನ್ನು ಜಗತ್ತಿಗೇ ಹರಡಿರುವ ಯುಗಳ ಪಿಟೀಲು ವಾದನ: ಡಾ.ಮೈಸೂರು ಮಂಜುನಾಥ್ ಮತ್ತು ವಿದ್ವಾನ್ ಸುಮಂತ್ ಮಂಜುನಾಥ್ ಅವರಿಂದ. ಮೃದಂಗ: ತುಮಕೂರು ಬಿ.ರವಿಶಂಕರ್...

ಲೈವ್‌ ಇಲ್ಲಿ ನೋಡಿ

'ಪ್ರಜಾವಾಣಿ ದಸರಾ ಸಂಗೀತೋತ್ಸವ' ವಿಶೇಷ ಆನ್‌ಲೈನ್ ಕಾರ್ಯಕ್ರಮದ ವಿವರಗಳಿಗೆ ಓದಿ: ಅ.17ರಿಂದ 10 ದಿನ ಪ್ರಜಾವಾಣಿ 'ಆನ್‌ಲೈನ್ ದಸರಾ ಸಂಗೀತೋತ್ಸವ'

ಇದನ್ನೂ ನೋಡಿ: 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು