ಗುರುವಾರ , ಆಗಸ್ಟ್ 6, 2020
28 °C

ಪರಿಸರ

ಭೋಜರಾಜ ಸೊಪ್ಪಿಮಠ Updated:

ಅಕ್ಷರ ಗಾತ್ರ : | |

Prajavani

ಪರಿಸರವಿದ್ದರೆ ಹಚ್ಚನೆ ಹಸಿರು
ಭೂತಾಯಿಗದು ತುಂಬು ಬಸಿರು
ಬೀಸುತಿದ್ದರೆ ತಣ್ಣನೆ ಉಸಿರು
ಸವಿದಂತೆ ಕೆನೆ ಹಾಲು ಮೊಸರು
ಮರವಿದ್ದರೆ ಜಗಕೆ ಮಳೆ
ಮಳೆಯಿಂದಲಿ ಸಿಗುವುದು ಬೆಳೆ
ಮಳೆ ಬೆಳೆಯು ನಿಸರ್ಗದ ಕಳೆ
ಸೌಂದರ್ಯದಿ ಬೆಳಗುವುದು ಇಳೆ
ಬೆಳೆಸಬೇಕು ನಾವೆಲ್ಲಾ ಮರ
ಮರವೇ ಪರಿಸರಕೆ ವರ
ಒಂದಾಗಲಿ ನಮ್ಮೆಲ್ಲಾ ಕರ
ಬೆಳೆಸುವುದಕ್ಕಾಗಿ ಒಂದೊಂದು ಮರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.