ಗುರುವಾರ , ಮೇ 13, 2021
39 °C

ಅಂತರ್ಜಾಲ ಮಾಹಿತಿ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): 9/11ರ ಭಯೋತ್ಪಾದನಾ ದಾಳಿಯ 10ನೇ ವರ್ಷಾಚರಣೆ ಬಗ್ಗೆ ಜಿಹಾದಿ ವೆಬ್‌ಸೈಟ್ ಮತ್ತಿತರ ಅಂತರ್ಜಾಲಗಳಲ್ಲಿ ವಿನಿಮಯವಾದ ಅಪಾರ ಮಾಹಿತಿಗಳನ್ನು ಅಮೆರಿಕ ಗುಪ್ತಚರ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

 

ಈ ಚಟುವಟಿಕೆಗಳನ್ನು ಆಡಳಿತ ಗಂಭೀರವಾಗಿ ಪರಿಗಣಿಸಿದೆ ಎಂದು ಆಂತರಿಕ ಭದ್ರತಾ ಕಾರ್ಯದರ್ಶಿ ಜಾನೆಟ್ ನಪೋಲಿಟನೊ ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.