ಭಾನುವಾರ, ಮಾರ್ಚ್ 7, 2021
32 °C
ಒಂಚೂರು

ಅತಿ ಹಿರಿಯ ಚಾಲಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅತಿ ಹಿರಿಯ ಚಾಲಕ

ಪರವಾನಗಿ ಇರುವ ಅತಿ ಹಿರಿಯ ಕಾರು ಚಾಲಕ ನ್ಯೂಜಿಲೆಂಡ್‌ನ ಬಾಬ್‌ ಎಡ್ವರ್ಡ್ಸ್‌. ಅವರಿಗೆ ಈಗ 105 ವರ್ಷ. ಕಳೆದ 88 ವರ್ಷಗಳಿಂದ ಅವರು ಕಾರು ಓಡಿಸುತ್ತಿದ್ದಾರೆ.

ಕುರಿಯನ್‌ ಅಗ್ಗಳಿಕೆ

ಹೈನುಗಾರಿಕೆ ಉದ್ಯಮದಲ್ಲಿ ಪ್ರಗತಿ ಸಾಧಿಸಲು ರೈತರಿಗೆ ನೆರವಾದ ಡಾ. ವರ್ಗಿಸ್‌ ಕುರಿಯನ್‌ ಅಡುಗೆ ಎಣ್ಣೆ ವಿಷಯದಲ್ಲೂ ಜನ ಸ್ವಾವಲಂಬಿಗಳಾಗುವಂತೆ ಮಾಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.