ಧಾರವಾಡ: ಹದಿನಾಲ್ಕು ಚಿನ್ನದೊಂದಿಗೆ ಒಟ್ಟು 34 ಪದಕಗಳನ್ನು ಗೆದ್ದುಕೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಅಥ್ಲೀಟ್ಗಳು ಇಲ್ಲಿ ನಡೆಯುತ್ತಿರುವ ಪಿಯುಸಿ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಅಥ್ಲೆಟಿಕ್ ಕೂಟದ ಸಮಗ್ರ ಪ್ರಶಸ್ತಿಯನ್ನು ಎತ್ತಿ ಹಿಡಿಯುವತ್ತ ದಾಪುಗಾಲು ಹಾಕಿದ್ದಾರೆ.

ಮೊದಲ ದಿನ ಒಟ್ಟು ಆರು ಚಿನ್ನ ಗಳಿಸಿದ್ದ ದಕ್ಷಿಣ ಕನ್ನಡದ ಅಥ್ಲೀಟ್ಗಳು ಮಂಗಳವಾರ ಕೂಡ ಆಧಿಪತ್ಯ ಮುಂದುವರಿಸಿ ಟ್ರ್ಯಾಕ್ ಮತ್ತು ಫೀಲ್ಡ್ನಲ್ಲಿ ಮಿಂಚು ಹರಿಸಿದರು; 15 ಬೆಳ್ಳಿ ಹಾಗೂ 5 ಕಂಚಿನ ಪದಕಗಳಿಗೂ ಒಡೆಯರಾದರು. 4 ಚಿನ್ನ, 3 ಬೆಳ್ಳಿ ಹಾಗೂ 2 ಕಂಚಿನ ಪದಕಗಳೊಂದಿಗೆ ಮೈಸೂರು ಎರಡನೇ ಸ್ಥಾನದಲ್ಲಿದ್ದರೆ, ಆತಿಥೇಯ ಧಾರವಾಡ 3 ಚಿನ್ನ, 4 ಬೆಳ್ಳಿ ಹಾಗೂ 6 ಕಂಚಿನ ಪದಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಫಲಿತಾಂಶಗಳು: ಬಾಲಕರ ವಿಭಾಗ–200 ಮೀಟರ್ಸ್ ಓಟ: ಪವನ್ ಕುಮಾರ್ ಎಸ್.ಕೆ (ಧಾರವಾಡ)–1, ಮಹದ್ ಸಾದತ್ (ದಕ್ಷಿಣ ಕನ್ನಡ)–2, ಭರತ್ ಎಲ್ (ಬೆಂಗಳೂರು ಉತ್ತರ). ಸಮಯ 22.58 ಸೆ; 400 ಮೀಟರ್ಸ್ ಹರ್ಡಲ್ಸ್: ಧನಂಜಯ–-1, ಸಂತೋಷ-–2 (ಇಬ್ಬರೂ ದ.ಕ), ವಿವೇಕ ಪಾಟೀಲ (ಬೆಳಗಾವಿ)–-3. ಸಮಯ 1:00.61 ಸೆ; 5 ಕಿ.ಮೀ ನಡಿಗೆ: ರಾಹುಲ್ ಎನ್ ಅಷ್ಟಗಿ (ಬೆಳಗಾವಿ)–1, ಮಹಾಂತೇಶ ಬೆನಕಟ್ಟಿ –-2, ಕಿರಣ ಬಿ. ಹಳಿಯಾಳ–-3 (ಇಬ್ಬರೂ ಧಾರವಾಡ). ಸಮಯ 23:18. 43ಸೆ; ಹೈಜಂಪ್: ರವಿತೇಜ ಡಿ.ಎಸ್ (ಬೆಂಗಳೂರು ಉತ್ತರ)-–1, ಶ್ರವಣಕುಮಾರ ಎಸ್.ಪಿ (ದ.ಕ)–2, ಪ್ರಮೋದ್ ಎಸ್.ಎಸ್. (ಶಿವಮೊಗ್ಗ)–-3. ಎತ್ತರ 1.84 ಮೀಟರ್; ಟ್ರಿಪಲ್ ಜಂಪ್: ಕಾರ್ತಿಕ್ ಥೋಲಿ (ದ.ಕ)–-1, ಸಿದ್ಧಾರ್ಥ ನಾಯಕ (ದ. ಕ)–-2, ನೂರುಸ್ಸಮಾ ಎಂ. ಜಕಾತಿ (ಬೆಳಗಾವಿ)–-3. ದೂರ 14.15 ಮೀ; ಶಾಟ್ಪಟ್: ಶಾಂತಾರಾಮ್ ತೆಂಡೂಲ್ಕರ್ (ಬೆಂಗಳೂರು ದಕ್ಷಿಣ)–-1, ಕೇಶವನ್ ಆರ್ (ದ.ಕ)–-2, ರಾಮಪ್ರಸಾದ್ ಈಡಾರ (ಧಾರವಾಡ)–-3. ದೂರ 12.46 ಮೀ. ಜಾವೆಲಿನ್ ಥ್ರೋ: ನವೀನ್ (ಮೈಸೂರು)–-1, ಮಧು ಆರ್ (ಧಾರವಾಡ)–-2 ರನೂಲ್ಫ್್ (ದ.ಕ)–-3. ದೂರ 54.30ಮೀ; 4x400 ಮೀಟರ್ಸ್ ರಿಲೇ: ದಕ್ಷಿಣ ಕನ್ನಡ–1, ಬೆಂಗಳೂರ ದಕ್ಷಿಣ–-2, ಧಾರವಾಡ–-3.

ಬಾಲಕಿಯರ ವಿಭಾಗ– 200 ಮೀಟರ್ಸ್ ಓಟ: ವಿಜಯಲಕ್ಷ್ಮಿ ಜೆ.ಕೆ (ಬೆಂಗಳೂರು ಉತ್ತರ)-–1, ಇಂಚರ ಎನ್.ಎಚ್. (ಮೈಸೂರು)–-2 , ಮೇಘಾ–(ದ.ಕ)–-3. ಸಮಯ 25:72ಸೆ; 3000 ಮೀಟರ್ಸ್ ಓಟ: ಪೂರ್ಣಿಮಾ ಸಿ (ಮೈಸೂರು)–1, ಮಂಜುಳಾ ಎಂ (ಮೈಸೂರು)–-2 ನಮ್ರತಾ (ಮಂಡ್ಯ)–-3. ಸಮಯ 11: 37.93ಸೆ; 3 ಕಿ.ಮೀ ನಡಿಗೆ: ವಿಲ್ಮಾ ಡಿ’ಸೋಜಾ (ದ.ಕ)-–1, ಸ್ಮಿತಾ ಎನ್ (ಶಿವಮೊಗ್ಗ)–-2, ಸುಶ್ಮಿತಾ (ಶಿವಮೊಗ್ಗ)–-3. ಸಮಯ 16:37.68 ಸೆ; 400 ಮೀ ಹರ್ಡಲ್ಸ್: ಸಮೋನ್ ಮಸ್ಕರೇನ್ಹಸ್ (ದ.ಕ)–-1, ಹರ್ಷಿತಾ ಪಿ (ಮೈಸೂರು)–2, ಪ್ರಿಯಾಂಕಾ (ದ.ಕ)–-3. ಸಮಯ 01:08.47ಸೆ; ಹೈಜಂಪ್: ಜೀನ್ ಲಸ್ವಿ ಒಲಿವೆರಾ (ಬೆಂಗಳೂರು ಉತ್ತರ)–-1, ಬಬಿತಾ ಕೆ (ದ.ಕ)–-2, ಜೆಸ್ಮಿ ಥಾಮಸ್ (ದ. ಕ)–-3. ಎತ್ತರ 1.50 ಮೀ; ಟ್ರಿಪಲ್ ಜಂಪ್: ಅನುಶಾ ಜಿ.ಪೂಜಾರಿ (ದ.ಕ)–-1, ಪುಷ್ಪಾಂಜಲಿ ಎಸ್ (ಧಾರವಾಡ)–-2, ಬಬಿತಾ ಕೆ (ದ.ಕ)–-3. ದೂರ 11.30ಮೀ; ಡಿಸ್ಕಸ್ ಥ್ರೋ: ಪ್ರಿಯಾಂಕಾ ಜೆ. ಎಸ್ (ದ.ಕ)–-1, ರಂಜನಾ ಭಾದ್ರಿ (ಧಾರವಾಡ)–-2, ಮಾನಸಾ ಎಸ್.ಕೆ (ಚಿಕ್ಕಮಗಳೂರು)–-3. ದೂರ 39.05 ಮೀ; 4x400 ಮೀಟರ್ಸ್ ರಿಲೇ: ಮೈಸೂರು–-1, ದಕ್ಷಿಣ ಕನ್ನಡ–-2, ಉಡುಪಿ–-3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.