ಅಮೆರಿಕದ ಮೊದಲ ಮಹಿಳಾ ಗಗನಯಾನಿ ಸಾಲಿ ರೈಡ್ ನಿಧನ

7

ಅಮೆರಿಕದ ಮೊದಲ ಮಹಿಳಾ ಗಗನಯಾನಿ ಸಾಲಿ ರೈಡ್ ನಿಧನ

Published:
Updated:
ಅಮೆರಿಕದ ಮೊದಲ ಮಹಿಳಾ ಗಗನಯಾನಿ ಸಾಲಿ ರೈಡ್ ನಿಧನ

ವಾಷಿಂಗ್ಟನ್ (ಪಿಟಿಐ): ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಮೆರಿಕದ ಪ್ರಥಮ ಮಹಿಳಾ ಗಗನಯಾನಿ ಸಾಲಿ ರೈಡ್ ಸೋಮವಾರ ನಿಧನರಾಗಿದ್ದಾರೆ.ಅವರಿಗೆ 61 ವರ್ಷ ವಯಸ್ಸಾಗಿತ್ತು. 1978ರಲ್ಲಿ ನಾಸಾ ಸೇರಿದ ರೈಡ್, ಆಕಾಶ ನೌಕೆ ಚಾಲೆಂಜರ್‌ನಲ್ಲಿ ತೆರಳಿದ ತಂಡದ ಸದಸ್ಯರಲ್ಲೊಬ್ಬರಾಗಿದ್ದರಲ್ಲದೆ 32ನೇ ವಯಸ್ಸಿಗೆ ಗಗನಯಾನಕ್ಕೆ ತೆರಳಿದ ಅಮೆರಿಕದ ಅತ್ಯಂತ ಕಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.ರೈಡ್ ನಿಧನಕ್ಕೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಸಂತಾಪ ಸೂಚಿಸ್ದ್ದಿದಾರೆ. ರೈಡ್,  ಮಕ್ಕಳಿಗಾಗಿ 5ವೈಜ್ಞಾನಿಕ ಕೃತಿಗಳನ್ನು ರಚಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry