ಭಾನುವಾರ, ಏಪ್ರಿಲ್ 18, 2021
33 °C

ಅಲ್ಲಲ್ಲಿ : ಉದ್ಯೋಗಾವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಲ್ಲಲ್ಲಿ : ಉದ್ಯೋಗಾವಕಾಶ

ಕೇಂದ್ರೀಯ ಕೈಗಾರಿಕಾ ಭದ್ರತಾ ದಳ, ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ವಿಜಯಾ ಬ್ಯಾಂಕ್, ಸ್ಟಾಫ್ ಸೆಲೆಕ್ಷನ್ ಕಮಿಷನ್

ವಿಜಯಾ ಬ್ಯಾಂಕ್

ವಿಜಯಾ ಬ್ಯಾಂಕ್‌ನಲ್ಲಿ 800 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5-9-2012.ಹುದ್ದೆ ಹೆಸರು: ಪ್ರೊಬೇಷನರಿ ಕ್ಲರ್ಕ್

ವೇತನ ಶ್ರೇಣಿ: ರೂ. 7200-19300

ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ ಹಾಗೂ ಐಬಿಪಿಎಸ್ ನಡೆಸುವ ಲಿಖಿತ ಪರೀಕ್ಷೆಯಲ್ಲಿ ಪಡೆದ ಅರ್ಹತಾ ಅಂಕಗಳು.

ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 28 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 100, ಆಯ್ಕೆ ವಿಧಾನ: ಸಂದರ್ಶನ

http://vijayabank.comಸ್ಟಾಫ್ ಸೆಲೆಕ್ಷನ್ ಕಮಿಷನ್


ಸ್ಟಾಫ್ ಸೆಲೆಕ್ಷನ್ ಕಮಿಷನ್‌ನಲ್ಲಿ (ಎಸ್‌ಎಸ್‌ಸಿ) 20 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-8-2012.ಹುದ್ದೆ ವಿವರ: ಸೀನಿಯರ್ ಟ್ರಾನ್ಸ್‌ಲೇಟರ್-9, ಇನ್‌ಸ್ಟ್ರಕ್ಟರ್-1, ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್-3 (ವೇತನ ಶ್ರೇಣಿ: ರೂ. 9300-34800), ಸೈಂಟಿಫಿಕ್ ಅಸಿಸ್ಟೆಂಟ್-4, ಟೆಕ್ನಿಕಲ್ ಆಫೀಸರ್-3 (ವೇತನ ಶ್ರೇಣಿ: ರೂ. 5200-20200).

ಅರ್ಜಿ ಶುಲ್ಕ: ರೂ. 50

ವಿಳಾಸ: ಪ್ರಾದೇಶಿಕ ನಿರ್ದೇಶಕ (ಕೆಕೆಆರ್), ಸ್ಟಾಫ್ ಸೆಲೆಕ್ಷನ್ ಕಮಿಷನ್, ಮೊದಲನೇ ಮಹಡಿ, ಇ ವಿಂಗ್, ಕೇಂದ್ರೀಯ ಸದನ, ಕೋರಮಂಗಲ, ಬೆಂಗಳೂರು-560034. ಮಾಹಿತಿಗೆ http://ssckkr.kar.nic.in

 

ಐಟಿಬಿಪಿ

ಇಂಡೊ ಟಿಬೆಟನ್ ಬಾರ್ಡರ್ ಪೊಲೀಸ್‌ನಲ್ಲಿ (ಐಟಿಬಿಪಿ) 109 ಪ್ಯಾರಾ ಮೆಡಿಕಲ್ ಸ್ಟಾಫ್‌ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11-9-2012.ವೇತನ ಶ್ರೇಣಿ: ರೂ. 5200-20200.

 ವಿಳಾಸ: ಡಿಐಜಿ (ಮೆಡಿಕಲ್), ಕಾಂಪೋಸಿಟ್ ಹಾಸ್ಪಿಟಲ್, ಚಂಡೀಗಡ, ಐಟಿಬಿಪಿ ಫೋರ್ಸ್, ಏರ್‌ಪೋರ್ಟ್ ಆಫೀಸ್, ಚಂಡೀಗಡ

ಹಾಗೂ ಕಮಾಂಡೆಂಟ್ ಬೇಸ್ ಹಾಸ್ಪಿಟಲ್, ಐಟಿಬಿಪಿ ಫೋರ್ಸ್, ಮದಂಗಿರ್ ಟೈಗ್ರಿ ಕ್ಯಾಂಪ್, ನವದೆಹಲಿ-62. ಮಾಹಿತಿಗೆ http://itbpolice.nic.in

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದಲ್ಲಿ 54 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-9-2012.ಹುದ್ದೆ ಹೆಸರು: ಅಟೆಂಡೆಂಟ್ ಕಮ್ ಟೆಕ್ನಿಷಿಯನ್ (ಎಸಿಟಿಟಿ) ಟ್ರೈನಿ

ವೇತನ ಶ್ರೇಣಿ: ರೂ. 8630-12080

ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಹಾಗೂ ಐಟಿಐ (ಫಿಟ್ಟರ್/ ಎಲೆಕ್ಟ್ರಿಷಿಯನ್/ ವೆಲ್ಡರ್ ಟ್ರೇಡ್)

ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 28 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 150

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಸಂದರ್ಶನ ಹಾಗೂ ವೈದ್ಯಕೀಯ ಪರೀಕ್ಷೆ 

ವಿಳಾಸ: ಪೋಸ್ಟ್ ಬ್ಯಾಗ್ ನಂ. 781, ಸರ್ಕಸ್ ಅವೆನ್ಯೂ ಪೋಸ್ಟ್ ಆಫೀಸ್, ಕೋಲ್ಕತ್ತ- 700017. ಮಾಹಿತಿಗೆ http://sail.shine.com 

ಕೇಂದ್ರೀಯ ಕೈಗಾರಿಕಾ ಭದ್ರತಾ ದಳ

ಕೇಂದ್ರೀಯ ಕೈಗಾರಿಕಾ ಭದ್ರತಾ ದಳದಲ್ಲಿ (ಸಿಎಸ್‌ಐಎಫ್) 121 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14-9-2012.ಹುದ್ದೆ ವಿವರ: ಎಎಸ್‌ಸಿ (ಫಾರ್ಮಸಿಸ್ಟ್) 21 ಹುದ್ದೆ,  ಕಾನ್‌ಸ್ಟೆಬಲ್ (ನರ್ಸಿಂಗ್ ಅಸಿಸ್ಟೆಂಟ್) 93 ಹುದ್ದೆ, ಕಾನ್‌ಸ್ಟೆಬಲ್ (ವಾರ್ಡ್ ಬಾಯ್) 4 ಹುದ್ದೆ, ಕಾನ್‌ಸ್ಟೆಬಲ್ (ವಾರ್ಡ್ ಗರ್ಲ್-ಆಯಾ) 3 ಹುದ್ದೆ.

ವೇತನ ಶ್ರೇಣಿ: ರೂ. 5200-20200.

ವಯೋಮಿತಿ: ಫಾರ್ಮಸಿಸ್ಟ್: ಕನಿಷ್ಠ 20 ವರ್ಷ. ಗರಿಷ್ಠ 30 ವರ್ಷ. ಉಳಿದ ಹುದ್ದೆಗಳಿಗೆ: ಕನಿಷ್ಠ 18 ವರ್ಷ. ಗರಿಷ್ಠ 25 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ. 50

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ

ವಿಳಾಸ: ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್, ಸಿಐಎಸ್‌ಎಫ್ ಯುನಿಟ್ ಎನ್‌ಎಲ್‌ಸಿ ನೈವೇಲಿ, ಕಡಲೂರ್ ಜಿಲ್ಲೆ, ತಮಿಳುನಾಡು-627801

ಮಾಹಿತಿಗೆ http://cisf.gov.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.