ಅಸಾಂಜ್ಗೆ ಆಶ್ರಯ: ಈಕ್ವೆಡಾರ್ಗೆ ದಕ್ಷಿಣ ಅಮೆರಿಕ ಬೆಂಬಲ
ಕ್ವಿಟೊ (ಈಕ್ವೆಡಾರ್) (ಐಎಎನ್ಎಸ್): ಬಂಧನ ಭೀತಿ ಎದುರಿಸುತ್ತಿರುವ ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜ್ಗೆ ಆಶ್ರಯ ನೀಡಿರುವ ಈಕ್ವೆಡಾರ್ಗೆ ದಕ್ಷಿಣ ಅಮೆರಿಕ ರಾಷ್ಟ್ರಗಳ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದೆ.
ಲಂಡನ್ನಲ್ಲಿ ಈಕ್ವೆಡಾರ್ನ ದೂತಾವಾಸ ಕಚೇರಿಗೆ ಅವಕಾಶ ನೀಡುವುದಿಲ್ಲ ಎಂದು ಬೆದರಿಸಿರುವ ಬ್ರಿಟನ್ ವರ್ತನೆಯನ್ನು ಒಕ್ಕೂಟ ತೀವ್ರವಾಗಿ ಖಂಡಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.