ಸೋಮವಾರ, ಜೂನ್ 21, 2021
27 °C
ಆಯಾರಾಂ ಗಯಾರಾಂ‌

ಆಂಧ್ರ ಮಾಜಿ ಸಚಿವೆ ಟಿಆರ್‌ಎಸ್‌ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌ (ಐಎಎನ್‌ಎಸ್‌): ಆಂಧ್ರಪ್ರದೇಶದ ಮಾಜಿ ಸಚಿವೆ ಕೊಂಡಾ ಸುರೇಖಾ ಹಾಗೂ ಅವರ ಪತಿ ಕೊಂಡಾ ಮುರಳಿ ಅವರು ಮಂಗಳವಾರ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಸೇರಿದ್ದಾರೆ.ಪ್ರತ್ಯೇಕ ತೆಲಂಗಾಣ ರಚನೆಯನ್ನು ವಿರೋಧಿಸಿದ್ದಕ್ಕಾಗಿ ಕಳೆದ ವರ್ಷ ವೈಎಸ್‌ಆರ್‌ ಕಾಂಗ್ರೆಸ್‌ ತೊರೆದಿದ್ದ ಸುರೇಖಾ ಹಾಗೂ ಮುರಳಿ ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಸೇರಿದ್ದರು. 2009ರಲ್ಲಿ ಇವರು ಕಾಂಗ್ರೆಸ್‌ ತೊರೆದಿದ್ದರು.ಬಿಜೆಪಿಗೆ ಎನ್‌ಸಿಪಿ ಮುಖಂಡ (ಮುಂಬೈ ವರದಿ): ಎನ್‌ಸಿಪಿಯ ಠಾಣೆ ಗ್ರಾಮೀಣ ಜಿಲ್ಲಾ ಘಟಕದ ಮುಖ್ಯಸ್ಥ­ರಾಗಿದ್ದ ಕಪಿಲ್‌ ಪಾಟೀಲ್‌ ಮಂಗಳ­ವಾರ ಬಿಜೆಪಿ ಸೇರಿದ್ದಾರೆ.ಭಿವಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.