ಆಕ್ರಮಣ ಮತ್ತು ಅಸ್ತಿತ್ವ....

ಬುಧವಾರ, ಜೂಲೈ 17, 2019
24 °C

ಆಕ್ರಮಣ ಮತ್ತು ಅಸ್ತಿತ್ವ....

Published:
Updated:

ಕಳೆದೈದು ವರ್ಷಗಳಿಂದ ಈ ದಿನದವರೆಗಿನ ರಾಜಕಾರಣದ ಜಾತಿ ಜಗಳಗಳನ್ನು ನೋಡಿದಾಗ ಹುಲಿಗಳು, ಚಿರತೆಗಳು, ತೋಳಗಳು ತಮ್ಮ ಆಕ್ರಮಣಕ್ಕಾಗಿ ಕಾದಾಡುತ್ತಿದ್ದರೆ ಸದಾ ಇವುಗಳಿಗೆ ಬಲಿಗಳಾಗುವ ಜಿಂಕೆ, ಕುರಿ, ಮೊಲಗಳು ತಮ್ಮ ಅಸ್ತಿತ್ವಕ್ಕಾಗಿ ಅಸಹಾಯಕತೆಯಿಂದ ನೋಡುತ್ತಿರುವ ದೃಶ್ಯ ಕಣ್ಣಿಗೆ ಕಟ್ಟಿದಂತೆ ಕಾಣುತ್ತಿದೆ.. ಕಾಡುತ್ತಿದೆ....

      

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry