ಸೋಮವಾರ, ಮಾರ್ಚ್ 8, 2021
31 °C

ಆಭರಣ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಭರಣ ಪ್ರದರ್ಶನ

ನಗರದ ಬಸವ ಮಳಿಗೆ ಮಾ.28ರಿಂದ 30ರವರೆಗೆ ಬೆಳ್ಳಿ ಆಭರಣಗಳು ಹಾಗೂ ವಸ್ತುಪ್ರದರ್ಶನ ಮೇಳ ಆಯೋಜಿಸಿದೆ.

ಪುರಾತನ ಬೆಳ್ಳಿ ಆಭರಣ, ಕಿವಿಯೋಲೆ, ಬಳೆ ಹಾಗೂ ಬುಡಕಟ್ಟು ಜನರ ಆಭರಣಗಳು ಆಕರ್ಷಕವಾಗಿವೆ.  ಅಲ್ಲದೇ ಬಿದಿರಿನಿಂದ ಮಾಡಿದ ಗೃಹಾಲಂಕಾರಿಕ ಉತ್ಪನ್ನಗಳಿವೆ.

ಸಮಯ: ಬೆಳಿಗ್ಗೆ 10.30ರಿಂದ ಸಂಜೆ 7. ಸ್ಥಳ: ಬಸವ, 93, ಕನಕಪುರ ರಸ್ತೆ, ಬಸವನಗುಡಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.