ಗುರುವಾರ , ಮೇ 13, 2021
40 °C

ಆಮದು ನಿಯಮಾವಳಿ ಸಡಿಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಗೊಂಬೆಗಳು, ಸೌಂದರ್ಯ ಪ್ರಸಾದನಗಳು, ವೈನ್, ಟೆಲಿಕಾಂ ಉಪಕರಣಗಳು ಸೇರಿದಂತೆ ತನ್ನ ಉತ್ಪನ್ನಗಳನ್ನು ರಫ್ತು ಮಾಡುವಾಗ ಎದುರಾಗುವ ತೊಂದರೆಗಳನ್ನು ನಿವಾರಿಸಲು ಆಮದು ನಿಯಮಾವಳಿ ಸಡಿಲಿಸಬೇಕು ಭಾರತಕ್ಕೆ ಅಮೆರಿಕ ಮನವಿ ಮಾಡಿದೆ.ಸೋಮವಾರವಷ್ಟೇ ಬಿಡುಗಡೆಯಾದ `ಯುಎಸ್‌ಟಿಆರ್~ (ಅಮೆರಿಕದ ವಾಣಿಜ್ಯ ಪ್ರತಿನಿಧಿ ಮಂಡಳಿ) ವರದಿಯಲ್ಲಿ ಈ ವಿಚಾರ ಪ್ರಸ್ತಾಪಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.