ಬುಧವಾರ, ಜೂನ್ 16, 2021
21 °C

ಆಹಾರದಲ್ಲಿ ಕ್ಯಾಡ್ಮಿಯಂ: ಕ್ಯಾನ್ಸರ್ ಭಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೂಸ್ಟನ್ (ಪಿಟಿಐ): ವಿಷಯುಕ್ತ ಲೋಹ ಕ್ಯಾಡ್ಮಿಯಂ ಅಂಶ ಹೆಚ್ಚಿರುವ ಆಹಾರ ಸೇವಿಸುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣವೂ ಅಧಿಕ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.`ಅಮೇರಿಕದ ಕ್ಯಾನ್ಸರ್ ಸಂಶೋಧನಾ ಸಂಸ್ಥೆ~ ಈ ವರದಿ ಪ್ರಕಟಿಸಿದೆ. ಋತುಬಂಧವಾದ 55,987 ಮಹಿಳೆಯರಲ್ಲಿ ಈ ಅಧ್ಯಯನ ಕೈಗೊಳ್ಳಲಾಗಿತ್ತು.

 

ಕ್ಯಾಡ್ಮಿಯಂ ಅಂಶವಿರುವ ಆಹಾರ ಸೇವಿಸಿದ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ತಗಲುವ ಪ್ರಮಾಣ ಇತರ ಮಹಿಳೆಯರಿಗಿಂತ ಶೇ 21ರಷ್ಟು ಹೆಚ್ಚಿದೆ ಎಂದು ಈ ವರದಿ ತಿಳಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.