ಸೋಮವಾರ, ಜನವರಿ 20, 2020
29 °C

ಇಂದಿನಿಂದ ಕ್ರಿಕೆಟ್‌ ಟೂರ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಎಸ್‌ಸಿಎ ಆಶ್ರಯದ 14 ವರ್ಷದೊಳಗಿನ ವರ ಅಂತರ ವಲಯ ಕ್ರಿಕೆಟ್‌ ಟೂರ್ನಿಯು ಬುಧವಾರ ಆರಂಭವಾಗಲಿದೆ.ಈ ಟೂರ್ನಿಯಲ್ಲಿ 12 ತಂಡಗಳು ಪಾಲ್ಗೊಳ್ಳುತ್ತಿದ್ದು, ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಇದು ಎರಡು ದಿನಗಳ ಪಂದ್ಯವಾಗಿದೆ. ಗುಂಪುಗಳು ಇಂತಿವೆ: ‘ಎ’ ಗುಂಪು: ಅಧ್ಯಕ್ಷರ ಇಲೆವೆನ್‌, ಮಂಗಳೂರು ವಲಯ, ಬೆಂಗಳೂರು ನಗರ ಇಲೆವೆನ್‌, ಶಿವಮೊಗ್ಗ ವಲಯ. ‘ಬಿ‘ ಗುಂಪು: ಮೈಸೂರು ವಲಯ, ಸಂಯುಕ್ತ ನಗರ ಇಲೆವೆನ್‌, ರಾಯಚೂರು ವಲಯ, ಉಪಾಧ್ಯಕ್ಷರ ಇಲೆವೆನ್‌. ‘ಸಿ’ ಗುಂಪು: ಧಾರವಾಡ ವಲಯ.

ಪ್ರತಿಕ್ರಿಯಿಸಿ (+)