ಭಾನುವಾರ, ಜೂನ್ 13, 2021
22 °C

ಇಂದಿನಿಂದ ಸೀನಿಯರ್‌ ಮಹಿಳಾ ಹಾಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೋಪಾಲ್‌ (ಪಿಟಿಐ):  ಸೀನಿಯರ್‌ ರಾಷ್ಟ್ರೀಯ ಮಹಿಳಾ ಹಾಕಿ ಚಾಂಪಿಯನ್‌ಷಿಪ್‌ ಇಲ್ಲಿ ಗುರುವಾರ ಆರಂಭವಾಗಲಿದ್ದು, 32 ತಂಡಗಳ ನಡುವೆ ಹಣಾಹಣಿ ನಡೆಯಲಿದೆ.‘ಚಾಂಪಿಯನ್‌ಷಿಪ್‌ನಲ್ಲಿ 650 ಆಟಗಾರ್ತಿಯರು ಪೈಪೋಟಿ ನಡೆಸಲಿದ್ದಾರೆ. ಪಂದ್ಯಗಳು ಮೇಜರ್‌ ಧ್ಯಾನಚಂದ್‌ ಕ್ರೀಡಾಂಗಣ ಮತ್ತು ಆ್ಯಷ್‌ಬಾಗ್‌ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ’ ಎಂದು ಮಧ್ಯ ಪ್ರದೇಶ ಕ್ರೀಡಾ ಇಲಾಖೆಯ ನಿರ್ದೇಶಕ ವಿ.ಕೆ.  ಸಿಂಗ್‌ ತಿಳಿಸಿದರು.

11 ದಿನಗಳ ಚಾಂಪಿಯನ್‌ಷಿಪ್‌ನಲ್ಲಿ ಎ ಮತ್ತು ಬಿ ಡಿವಿಷನ್‌ ಪಂದ್ಯಗಳು ನಡೆಯಲಿವೆ. ಕರ್ನಾಟಕ ತಂಡವೂ ಪಾಲ್ಗೊಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.