ಮಂಗಳವಾರ, ಏಪ್ರಿಲ್ 13, 2021
23 °C

ಇಂದು ಕೈದಿಗಳ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾಂಗೂನ್ (ಐಎಎನ್‌ಎಸ್): ರಾಷ್ಟ್ರದ ಅಧ್ಯಕ್ಷರು ಹೊರಡಿಸಿರುವ ಕ್ಷಮಾದಾನ ಆದೇಶದ ಅನ್ವಯ ಮ್ಯಾನ್ಮಾರ್ ಸರ್ಕಾರವು ಬುಧವಾರ 6,300 ಕೈದಿಗಳನ್ನು ಬಿಡುಗಡೆ ಮಾಡಲಿದೆ ಎಂದು ಸರ್ಕಾರಿ ಸ್ವಾಮ್ಯದ ರೇಡಿಯೊ ಹಾಗೂ ಟಿವಿ ವಾಹಿನಿ ಮಂಗಳವಾರ ವರದಿ ಮಾಡಿವೆ.

ಉತ್ತಮ ನಡತೆ ತೋರಿರುವವರು, ವೃದ್ಧರು, ರೋಗ ಬಾಧಿತರಾಗಿರುವವರು ಮತ್ತು ಅಂಗವಿಕಲ  ಕೈದಿಗಳ ಕುಟುಂಬಗಳ ಮೇಲೆ ಕರುಣೆ ತೋರಿ, ಇಂತಹ ಕೈದಿಗಳಿಗೆ ಕ್ಷಮಾದಾನ ನೀಡಿ ಜೈಲಿನಿಂದ ಬಿಡುಗಡೆ ಮಾಡುವ ಆದೇಶಕ್ಕೆ ಮ್ಯಾನ್ಮಾರ್ ಅಧ್ಯಕ್ಷ ಯು ಥೇನ್ ಸೇನ್ ಸಹಿ ಹಾಕಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.