ಭಾನುವಾರ, ಜನವರಿ 26, 2020
20 °C

ಇಂದು ಬಿಎಫ್‌ಸಿ- ಮಹಮ್ಮಡನ್ ಹಣಾಹಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲ್ಕತ್ತಾ (ಐಎಎನ್‌ಎಸ್): ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಐ ಲೀಗ್ ಫುಟ್‌ ಬಾಲ್  ಟೂರ್ನಿಯಲ್ಲಿ ಬುಧವಾರ ಮಹಮ್ಮಡನ್ ಸ್ಪೋರ್ಟಿಂಗ್ ವಿರುದ್ಧ ಆಡಲಿದೆ.ಉಭಯ ತಂಡಗಳು ಪಾಯಿಂಟ್‌ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿವೆ. ಆದರೆ ಮೊದಲ ಹಣಾಹಣಿಯಲ್ಲಿ ಬಿಎಫ್‌ಸಿ     2–1 ರಲ್ಲಿ ಮಹಮ್ಮದನ್‌ ಸ್ಪೋರ್ಟಿ­ಂಗ್ ತಂಡ ಮಣಿಸಿರು ವುದರಿಂದ ಈ ಪಂದ್ಯದಲ್ಲಿಯೂ ಜಯದ ವಿಶ್ವಾಸದಲ್ಲಿದೆ.

ಪ್ರತಿಕ್ರಿಯಿಸಿ (+)