ಬುಧವಾರ, ಜೂನ್ 16, 2021
28 °C

ಇಂದು ಮತ್ತು ನಾಳೆ....

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನ: ಮಹಾಲಕ್ಷ್ಮಿಪುರಂ. ಶನಿವಾರ ಸಂಜೆ 6.30ಕ್ಕೆ ಬಿ.ಕೆ. ಶೇಷಾದ್ರಿ ತಂಡದಿಂದ ಸಂಗೀತ. ಭಾನುವಾರ ಬೆಳಿಗ್ಗೆ 9ಕ್ಕೆ ಲಲಿತಾ ಪಂತಲು ತಂಡದಿಂದ ಭಜನೆ.ಕಲಾನವರಂಗ: ಸಂಸ ಬಯಲು ರಂಗ ಮಂದಿರ, ನಾಟಕೋತ್ಸವದಲ್ಲಿ ಶನಿವಾರ ಸಂಜೆ 6.30ಕ್ಕೆ ಪದ್ಮಶ್ರೀ ಕಲಾ ಸಂಘದಿಂದ `ಹೆಣ್ಣಿಗೊಂದು ಗಂಡು~ ಹಾಸ್ಯ ನಾಟಕ. (ರಚನೆ: ಕೆ.ಗುಂಡಣ್ಣ, ನಿರ್ದೇಶನ:ಸಿ.ವಿ. ಶ್ರೀನಿವಾಸ್). 7.30ಕ್ಕೆ ರಂಗ ಸಮಾಜ ತಂಡದಿಂದ (ರಚನೆ: ಟಿ.ಎನ್.ನರಸಿಂಹ ಮೂರ್ತಿ, ನಿ: ಎಸ್.ಕೆ.ತಿಲಕ ರಾಜ್). ಕಿವುಡ ಸಾರ್ ಕಿವುಡ ಹಾಸ್ಯ ನಾಟಕ. ಭಾನುವಾರ ಸಂಜೆ 6.30ಕ್ಕೆ ಶಾರದ ಕಲಾನಿಕೇತನ ತಂಡದಿಂದ ಮುಕುತಿ/ಮೂಗುತಿ ನಾಟಕ. (ರಚನೆ: ಪರ್ವತ ವಾಣಿ. ನಿರ್ದೇಶನ: ಪ್ರದೀಪ ಕೆ.). 7.45ಕ್ಕೆ ಶ್ರುತಿ ಮನೋರಂಜನೆ ತಂಡದಿಂದ ಕಾಸಿದ್ರೆ ಕೈಲಾಸ ನಾಟಕ. (ರಚನೆ: ಬೇಲೂರು ಕೃಷ್ಣಮೂರ್ತಿ). ನ.ಲಿ.ನಾಗರಾಜ್ ಮತ್ತು ವಜ್ರಪ್ಪ).ಆನಂದ ಲಿಂಗೇಶ್ವರ ಕ್ಷೇತ್ರ ಟ್ರಸ್ಟ್: ಆನಂದಗಿರಿ ಬೆಟ್ಟ, ಚೋಳನಾಯಕನಹಳ್ಳಿ, ಹೆಬ್ಬಾಳ. ಕಾಲಭೈರವೇಶ್ವರ ಸ್ವಾಮಿ ಪ್ರತಿಷ್ಠಾಪನಾ ಮಹೋತ್ಸವ. ಶನಿವಾರ ವಿಶೇಷ ಪೂಜೆ. ಭಾನುವಾರ ಬೆಳಿಗ್ಗೆ ವಿಶೇಷ ಪೂಜೆ.ಧಾರ್ಮಿಕ ಕಾರ್ಯಕ್ರಮ:


ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ: ವಿವೇಕಾನಂದ ಮಾರ್ಗ, ಗೋಕುಲ ಬಡಾವಣೆ, ದೇವಸಂದ್ರ, ಕೆ.ಆರ್.ಪುರಂ, ಭಜನೆ ಮತ್ತು ಉಪನ್ಯಾಸ, ವಿಷಯ- ಶ್ರೀ ಉಪನಿಷದ್ ಜ್ಞಾನಾಮೃತ ಭಾವಧಾರೆ, ಶನಿವಾರ ಸಂಜೆ 5.30.ವಿಷಯ- ಶ್ರೀರಾಮ ನಾಮ ಸಂಕೀರ್ತನೆ ಮತ್ತು ಭಜನೆ, ಭಾನುವಾರ ಸಂಜೆ 5.30.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.