ಮಂಗಳವಾರ, ಜನವರಿ 21, 2020
28 °C

ಇಂಫಾಲ್: ಸ್ಫೋಟ, ಒಬ್ಬ ಗಾಯಾಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಫಾಲ್, ಮಣಿಪುರ (ಐಎಎನ್ಎಸ್): ಮಣಿಪುರದ ರಾಜಧಾನಿ ಇಂಪಾಲ್ ನ ಥಂಗಮೈಬೇನ್ ??ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ 11.15 ಸುಮಾರು ಸ್ಫೋಟ ಸಂಭವಿಸಿದ್ದು, ಇದರಿಂದ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟಕ್ಕೆ ಸುಧಾರಿತ ಸ್ಫೋಟಕ ಸಾಧನ (IED) ಕಾರಣವಾಗಿದೆ ಎನ್ನಲಾಗಿದೆ.

ಶನಿವಾರ ವಿಧಾನಸಭೆ ಚುನಾವಣೆ ನಡೆಯಲಿದ್ದು, ಒಂದು ದಿನ ಮುಂಚೆಯೇ ಸ್ಫೋಟ ಸಂಭವಿಸಿದೆ. National/Terrorism

Blast in Imphal, one injured

Imphal, Jan 27 (IANS) A blast rocked this Manipur capital Friday, a day before the assembly polls Saturday. One person was injured.

The blast took place at Thangmeiban Iikamdewan Leiki locality around 11.15 a.m., police said. An Improvised Explosive Device (IED) was triggered by a remote device.

--Indo-Asian News Service

anup/skb/vt

(63 Words)

*

27011457

 

 


 


ಪ್ರತಿಕ್ರಿಯಿಸಿ (+)