ಇ-ಪತ್ರಿಕೆಗೆ ಬರಹಗಳ ಆಹ್ವಾನ
ಬೆಂಗಳೂರು: ಧ್ವನಿ ಪ್ರತಿಷ್ಠಾನವು ಇದೀಗ ಕನ್ನಡ ಸಾಹಿತ್ಯವನ್ನು ವಿಶ್ವದಾದ್ಯಂತ ಪಸರಿಸಲು ಧ್ವನಿ ಜಾಗತಿಕ ಸಾಹಿತ್ಯ ಇ-ಪತ್ರಿಕೆಯನ್ನು ಪ್ರಕಟಿಸಲು ಹೊರಟಿರುವ ಸಂಸ್ಥೆಯು ಇದಕ್ಕಾಗಿ ಕನ್ನಡದ ಕನ್ನಡಪರ ಚಿಂತಕರು ಮತ್ತು ಸಾಹಿತಿಗಳಿಂದ ಲೇಖನಗಳನ್ನು ಆಹ್ವಾನಿಸಿದೆ.
ಕನ್ನಡ ಸಂಶೋಧನೆ, ಸಾಹಿತ್ಯ ವಿಮರ್ಶೆ, ರಂಗಭೂಮಿ, ಜಾನಪದ ಲಲಿತಕಲೆ ಮತ್ತು ಸಂಗೀತ ಮತ್ತಿತರ ಕ್ಷೇತ್ರಗಳಿಗೆ ಸಂಬಂಧಿಸಿದ ಲೇಖನಗಳು, ಕಥೆ-ಕವನಗಳನ್ನು ಸಂಸ್ಥೆ ಪ್ರಕಟಿಸಲಿದೆ.
ಆಸಕ್ತರು ತಮ್ಮ ಲೇಖನಗಳನ್ನು dhwanipratishtana @yahoo.co.in, editor@dhwanionline.com ಮೇಲ್ ವಿಳಾಸಕ್ಕೆ ಕಳುಹಿಸ ಬೇಕು ಎಂದು ಸಂಸ್ಥೆಯ ಎಂ.ಎಸ್.ಮಧುಸೂದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.