ಶುಕ್ರವಾರ, ಮೇ 7, 2021
26 °C

ಈ ವರ್ಷ ವರ್ಗಾವಣೆ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ವರ್ಷ ನಮ್ಮ ರಾಜ್ಯದ ಅರ್ಧದಷ್ಟು ಭಾಗದಲ್ಲಿ ಬರಗಾಲವಿದೆ. ಜನ,ಜಾನುವಾರುಗಳ ಬವಣೆ ಹೇಳತೀರದು. ಬರ ಪೀಡಿತ ಪ್ರದೇಶಗಳ ಜನರಿಗಾಗಿ ಸರ್ಕಾರ ಸಾಕಷ್ಟು ಹಣ ಖರ್ಚು ಮಾಡುತ್ತಿದೆ.ಬರ ನಿರ್ವಹಣೆಯಲ್ಲಿ ಹಲವು ಇಲಾಖೆಗಳ ನೌಕರರು ದುಡಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವರ್ಷ ಸಾಮಾನ್ಯ ವರ್ಗಾವಣೆಯನ್ನು ಸರ್ಕಾರ ಕೈಬಿಡಬೇಕು.ಸಾಮಾನ್ಯ ವರ್ಗಾವಣೆಯನ್ನು ಕೈಬಿಟ್ಟರೆ ಅದರಿಂದ ಉಳಿತಾಯವಾಗುವ ಹಣವನ್ನೂ ಸರ್ಕಾರ ಬರಪೀಡಿತ ಜನರಿಗೆ ಇನ್ನೂ ಹೆಚ್ಚಿನ ಸೌಕರ್ಯ ಒದಗಿಸಲು ಬಳಸಬಹುದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.