ಈ ವಾರ ತೆರೆಗೆ: ಪರಮಾತ್ಮ
ಯೋಗರಾಜ್ ಭಟ್ ನಿರ್ದೇಶನದ ಪುನೀತ್ರಾಜ್ಕುಮಾರ್ ನಟಿಸಿರುವ ಚಿತ್ರ `ಪರಮಾತ್ಮ~. ದೀಪ ಸನ್ನಿಧಿ ಮತ್ತು ಐಂದ್ರಿತಾ ರೇ ಚಿತ್ರದ ನಾಯಕಿಯರು. ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಯೋಗರಾಜ್ ಭಟ್ ಅವರದು. ಬೆಂಗಳೂರು, ಕರಾವಳಿ, ಸಕಲೇಶಪುರ ಮುಂತಾದೆಡೆ ಚಿತ್ರೀಕರಣ ಮಾಡಲಾಗಿದೆ.
ವಿ.ಹರಿಕೃಷ್ಣ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಚಿತ್ರಕ್ಕಿದೆ. ರಮ್ಯಾ ಬಾರ್ನಾ, ಶ್ವೇತಾ, ದತ್ತಣ್ಣ, ಅವಿನಾಶ್, ರಂಗಾಯಣ ರಘು ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.