ಬೆಂಗಳೂರು: ಎಸ್.ಆರ್.ಎನ್.ಜಿ ಸಂಪನ್ನಪ್ಪ ಧರ್ಮ ಸಂಸ್ಥೆಯು ನಡೆಸುತ್ತಿರುವ ಉಚಿತ ವಿದ್ಯಾರ್ಥಿನಿಲಯಕ್ಕೆ ಪದವಿ ಪೂರೈಸಿ ಶೇ. 55 ಕ್ಕಿಂತ ಹೆಚ್ಚು ಅಂಕಗಳಿಸಿರುವ ಮತ್ತು ಎಸ್ಸೆಸ್ಸೆಲ್ಸಿ ಮುಗಿಸಿ ಡಿಪ್ಲೊಮಾ ಕೋರ್ಸ್ಗೆ ಸೇರಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಅರ್ಜಿಗಳನ್ನು ಜೂನ್ 10 ರಿಂದ 29ರ ವರೆಗೆ (ರಜಾದಿನ ಹೊರತುಪಡಿಸಿ) ನೀಡಲಾಗುವುದು ಎಂದು ತಿಳಿಸಿದೆ. ಜುಲೈ 11ರೊಳಗೆ ಅರ್ಜಿ ಸಲ್ಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದೆ.

ವಿಳಾಸ: ನಂ.1091, ಓ.ಟಿ.ಸಿ.ರಸ್ತೆ, ನಗರ್ತಪೇಟೆ, ಶಾರದ ಚಿತ್ರಮಂದಿರ ಹತ್ತಿರ.
ಹೆಚ್ಚಿನ ಮಾಹಿತಿಗಾಗಿ: 2222 9654.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.