ಮಂಗಳವಾರ, ಏಪ್ರಿಲ್ 20, 2021
25 °C

ಉತ್ತಮ ಮನರಂಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅತ್ಯಂತ ಶಿಸ್ತಿನ ಪಕ್ಷವೆಂದು ಬಿಜೆಪಿಯನ್ನು ಗೆಲ್ಲಿಸಿ ಕಳುಹಿಸಿದ ಕನ್ನಡಿಗರಿಗೆ ಸರ್ಕಾರ ಬಂದಾಗಿನಿಂದ ಅಭೂತ ಪೂರ್ವ ಮನರಂಜನೆಯನ್ನು ಒದಗಿಸುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ ಧನ್ಯವಾದಗಳು.ರಾಜ್ಯದಲ್ಲಿ ಬರಗಾಲ ಬಂದು ಕುಡಿಯುವ ನೀರು, ವಿದ್ಯುತ್ ಸಮಸ್ಯೆ, ದನಕರುಗಳಿಗೆ ಮೇವಿನ ಸಮಸ್ಯೆ, ಪಡಿತರ ಸಮಸ್ಯೆ  ಕಾಡುತ್ತಿದ್ದರೂ ಆ ಸಮಸ್ಯೆಗಳನ್ನೆಲ್ಲಾ ಮರೆಯುವಂತೆ ಮಾಡಿ ಜನತೆಗೆ ಅತ್ಯುತ್ತಮ ಮನರಂಜನೆ ನೀಡುತ್ತಿದ್ದಾರೆ. ಮನರಂಜನೆ ಒದಗಿಸಿದ ಬಿಜೆಪಿಗೆ ಹಾಗೂ ಪದೇಪದೇ ಎದುರಾದ ಉಪಚುನಾವಣೆ ಗಳಲ್ಲಿ  ಬಿಜೆಪಿಯನ್ನು ಗೆಲ್ಲಿಸಿ ಪ್ರೊತ್ಸಾಹಿಸಿದ  ಪ್ರಜ್ಞಾವಂತ ಮತದಾರ ಪ್ರಭುಗಳಿಗೆ ಜಯವಾಗಲಿ ಎಂದು ಹಾರೈಸೊಣ.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.