ಮಂಗಳವಾರ, ಜೂನ್ 15, 2021
25 °C

ಉತ್ತರ ಕರ್ನಾಟಕಕ್ಕೆ ಅತಿಥಿ ಮುಖ್ಯಮಂತ್ರಿ

–ಮಂಜುನಾಥ ಭದ್ರಶೆಟ್ಟಿ,ಧಾರವಾಡ Updated:

ಅಕ್ಷರ ಗಾತ್ರ : | |

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕಕ್ಕೆ ಒಂದು ರೀತಿಯಲ್ಲಿ ಅತಿಥಿ ಮುಖ್ಯಮಂತ್ರಿ ಎನಿಸಿದ್ದಾರೆ. ಏಕೆಂದರೆ ಅವರು ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಕಾಳಜಿಯನ್ನು ವಹಿಸುತ್ತಿಲ್ಲ. ಈ ಭಾಗದಲ್ಲಿ ನಡೆಯುವ ಬಹುತೇಕ ಔಪಚಾರಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ­ದ್ದನ್ನು ಬಿಟ್ಟರೆ  ಇಲ್ಲಿನ ಅಭಿವೃದ್ಧಿಗೆ ಆಸಕ್ತಿ ತೋರಿಸುತ್ತಿಲ್ಲ.ಇದು ಒಟ್ಟಾರೆ ಸರ್ಕಾರದ ಮಲತಾಯಿ ಧೋರಣೆಯನ್ನು ತೋರಿಸುತ್ತದೆ. ಒಂದು ದೊಡ್ಡ ರಾಜ್ಯದ ಮುಖ್ಯಮಂತ್ರಿ­ಯಾ­ದವರು ಅಭಿವೃದ್ಧಿ ವಿಚಾರದಲ್ಲಿ ಸಮತೋಲನ ಸಾಧಿಸಬೇಕು. ಅವರು ಇನ್ನಾದರೂ ಬೆಂಗಳೂರು, ಮೈಸೂರು ಬಿಟ್ಟು ಹೊರಬರಬೇಕು. ಇದಕ್ಕಾಗಿಯೇ ಪಾಟೀಲ ಪುಟ್ಟಪ್ಪನವರು  ಎನ್.ಕೆ ಅಂದರೆ ನಾರ್ಥ್ ಕರ್ನಾಟಕ ಅಲ್ಲ ನೆಗ್ ಲೆಕ್ಟೆಡ್  ಕರ್ನಾಟಕ ಎಂದು ಹೇಳುತ್ತಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.