ಬುಧವಾರ, ಜನವರಿ 29, 2020
28 °C

ಉದ್ಯೋಗವಕಾಶ ಅಲ್ಲಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಟಾಫ್ ಸೆಲೆಕ್ಷನ್ ಕಮಿಷನ್

ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ)ನಲ್ಲಿ 742 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-02-2012.

ಹುದ್ದೆ ವಿವರ: 1) ಸಿಪಿಡಬ್ಲ್ಯುಡಿ: ಒಟ್ಟು ಹುದ್ದೆ: 192 (ಜೂನಿಯರ್ ಎಂಜಿನಿಯರ್ಸ್-ಸಿವಿಲ್), 186 (ಜೂನಿಯರ್ ಎಂಜಿನಿಯರ್ಸ್ -ಎಲೆಕ್ಟ್ರಿಕಲ್)

2) ಸಿಡಬ್ಲ್ಯುಸಿ: ಒಟ್ಟು ಹುದ್ದೆ: 82 (ಜೂನಿಯರ್ ಎಂಜಿನಿಯರ್ಸ್ -ಸಿವಿಲ್), 23 (ಜೂನಿಯರ್ ಎಂಜಿನಿಯರ್ಸ್-ಮೆಕಾನಿಕಲ್)

3) ಎಂಇಎಸ್: ಒಟ್ಟು ಹುದ್ದೆ: 155 (ಜೂನಿಯರ್ ಎಂಜಿನಿಯರ್ಸ್ -ಸಿವಿಲ್), 91 (ಜೂನಿಯರ್ ಎಂಜಿನಿಯರ್ಸ್ -ಎಲೆಕ್ಟ್ರಿಕಲ್/ಮೆಕಾನಿಕಲ್), 13 ಜೂನಿಯರ್ ಎಂಜಿನಿಯರ್ಸ್ (ಕ್ವಾಂಟಿಟಿ ಸರ್ವೇಯಿಂಗ್ ಅಂಡ್ ಕಾಂಟ್ರೆಕ್ಟ್ಸ್)

4) ಫರಕ್ಕಾ ಬ್ಯಾರೇಜ್, 5) ಡಿಪಾರ್ಟ್‌ಮೆಂಟ್ ಆಫ್ ಪೋಸ್ಟ್

ವೇತನ ಶ್ರೇಣಿ: ರೂ.9300-34800/-

ವಿದ್ಯಾರ್ಹತೆ: ಪದವಿ/ಡಿಪ್ಲೊಮಾ (ಸಿವಿಲ್/ಎಲೆಕ್ಟ್ರಿಕಲ್/ಮೆಕಾನಿಕಲ್ ಎಂಜಿನಿಯರಿಂಗ್)

ಅರ್ಜಿ ಶುಲ್ಕ: ರೂ. 100/-

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

ವಿಳಾಸ: ಪ್ರಾದೇಶಿಕ ನಿರ್ದೇಶಕರು (ಕೆಕೆಆರ್), ಸ್ಟಾಫ್ ಸೆಲೆಕ್ಷನ್ ಕಮಿಷನ್, ಮೊದಲನೇ ಮಹಡಿ, `ಇ~ ವಿಂಗ್, ಕೇಂದ್ರಿಯ ಸದನ, ಕೋರಮಂಗಲ, ಬೆಂಗಳೂರು-560034

ಹೆಚ್ಚಿನ ಮಾಹಿತಿಗೆ http://ssc.nic.in ವೆಬ್‌ಸೈಟ್ ಸಂಪರ್ಕಿಸಿ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಫಿಕಲ್ ಮೆಟೆರಾಲಜಿ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಫಿಕಲ್ ಮೆಟೆರಾಲಜಿ (ಐಐಟಿಎಂ)ನಲ್ಲಿ 20 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-04-2012.

ಹುದ್ದೆ ಹೆಸರು: ಕ್ಲೈಮೇಟ್ ಸೈನ್ಸಸ್-ಸೈಂಟಿಸ್ಟ್; ಒಟ್ಟು ಹುದ್ದೆ: 20

ವೇತನ ಶ್ರೇಣಿ: ತರಬೇತಿ ಅವಧಿಯಲ್ಲಿ ಸ್ಟೈಪೆಂಡ್ ರೂ. 25000/-. ಬಳಿಕ ರೂ.15600-39100/-

ವಯೋಮಿತಿ: 28 ವರ್ಷ ದಾಟಿರಬಾರದು.

ವಿಳಾಸ: ದಿ ಅಡ್ಮಿನಿಸ್ಟ್ರೇಟಿವ್ ಆಫೀಸರ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟೆರಾಲಜಿ (ಐಐಟಿಎಂ), ಡಾ.ಹೋಮಿ ಭಾಭಾ ರಸ್ತೆ, ಪಾಶನ್, ಪುಣೆ-411008

ವಿದ್ಯಾಭ್ಯಾಸ, ಅರ್ಹತೆ ಹಾಗೂ ಹೆಚ್ಚಿನ ಮಾಹಿತಿಗೆ www.tropmet.res.in ವೆಬ್‌ಸೈಟ್ ಸಂಪರ್ಕಿಸಿ.

ಇಂಡೋ ಟಿಬೆಟನ್ ಬಾರ್ಡರ್  ಪೊಲೀಸ್ ಫೋರ್ಸ್

ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್ (ಐಟಿಬಿಪಿ)ನಲ್ಲಿ 10 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-02-2012.

ಹುದ್ದೆ ಹೆಸರು: ಸಬ್-ಇನ್‌ಸ್ಪೆಕ್ಟರ್ (ಓವರ್‌ಸೀರ್)

ಒಟ್ಟು ಹುದ್ದೆ: 10

ವೇತನ ಶ್ರೇಣಿ: ರೂ.9300-34800/-

ವಯೋಮಿತಿ: ಕನಿಷ್ಠ 20 ವರ್ಷ. ಗರಿಷ್ಠ 25 ವರ್ಷ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: ಮೆಟ್ರಿಕುಲೇಷನ್ ಅಥವಾ ತತ್ಸಮಾನ. ಜೊತೆಗೆ ಡಿಪ್ಲೊಮಾ ಇನ್ ಸಿವಿಲ್ ಎಂಜಿನಿಯರಿಂಗ್

ಅರ್ಜಿ ಶುಲ್ಕ: ರೂ. 50/-

ವಿಳಾಸ: ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್ ಅಂಡ್ ಚೀಫ್ ಎಂಜಿನಿಯರ್, ಡೈರೆಕ್ಟೊರೇಟ್ ಜನರಲ್, ಐಟಿಬಿಪಿ ಪೊಲೀಸ್, ಬ್ಲಾಕ್-2, ಸಿಜಿಒ  ಕಾಂಪ್ಲೆಕ್ಸ್, ಲೋಧಿ ರಸ್ತೆ, ನವದೆಹಲಿ-110003

ಹೆಚ್ಚಿನ ಮಾಹಿತಿಗೆ http://itbp.gov.in ವೆಬ್‌ಸೈಟ್ ಸಂಪರ್ಕಿಸಿ.

ನೆವೇಲಿ ಲಿಗೈಟ್ ಕಾರ್ಪೊರೇಷನ್ ಲಿಮಿಟೆಡ್

ನೆವೇಲಿ ಲಿಗೈಟ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಎಲ್‌ಸಿ)ನಲ್ಲಿ 129 ಹುದ್ದೆಗಳನ್ನು (ಎಸ್‌ಟಿ ಅಭ್ಯರ್ಥಿಗಳಿಗೆ) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 01-02-2012.

ಹುದ್ದೆ ಹೆಸರು: ಗ್ರಾಜ್ಯುಯೇಟ್ ಎಕ್ಸಿಕ್ಯೂಟೀವ್ ಟ್ರೈನಿ

ಒಟ್ಟು ಹುದ್ದೆ: 129

ವೇತನ ಶ್ರೇಣಿ: ರೂ.16400-40500/-

ವಯೋಮಿತಿ: 35 ವರ್ಷ ದಾಟಿರಬಾರದು. 

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ

* ಆನ್‌ಲೈನ್‌ನಲ್ಲಿ ನೋಂದಾಯಿಸಿದ ಅರ್ಜಿಯನ್ನು ಪೋಸ್ಟ್‌ನಲ್ಲಿ ಕಳಹಿಸಲು ಕೊನೆಯ ದಿನಾಂಕ: 08-02-2012

ವಿಳಾಸ: ದಿ ಚೀಫ್ ಮ್ಯಾನೇಜರ್ (ಎಚ್‌ಆರ್), ರಿಕ್ರೂಟ್‌ಮೆಂಟ್ ಸೆಲ್, ಹ್ಯೂಮನ್ ರಿಸೋರ್ಸ್ ಡಿಪಾರ್ಟ್‌ಮೆಂಟ್, ಕಾರ್ಪೊರೇಟ್ ಆಫೀಸ್, ನೆವೇಲಿ ಲಿಗೈಟ್ ಕಾರ್ಪೊರೇಷನ್ ಲಿಮಿಟೆಡ್, ಬ್ಲಾಕ್-1, ನೆವೇಲಿ-607801, ತಮಿಳುನಾಡು

ಹೆಚ್ಚಿನ ಮಾಹಿತಿಗೆ www.nlcindia.com ವೆಬ್‌ಸೈಟ್ ಸಂಪರ್ಕಿಸಿ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿ ಎಲ್) 35 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-01-2012.

ಹುದ್ದೆ: 1) ಎಂಜಿನಿಯರಿಂಗ್ ಅಸಿಸ್ಟೆಂಟ್ (ಮೆಕಾನಿಕಲ್): ಹುದ್ದೆ-11

ಹುದ್ದೆ: 2) ಎಂಜಿನಿಯರಿಂಗ್ ಅಸಿಸ್ಟೆಂಟ್ (ಎಲೆಕ್ಟ್ರಿಕಲ್): ಹುದ್ದೆ-7

ಹುದ್ದೆ: 3) ಎಂಜಿನಿಯರಿಂಗ್ ಅಸಿಸ್ಟೆಂಟ್ (ಟಿ ಅಂಡ್ ಐ): ಹುದ್ದೆ-4

ವೇತನ ಶ್ರೇಣಿ: ರೂ.11900-32000/-

ಹುದ್ದೆ: 4) ಟೆಕ್ನಿಕಲ್ ಅಟೆಂಡೆಂಟ್ -1: ಹುದ್ದೆ-13

ವೇತನ ಶ್ರೇಣಿ: ರೂ.10500-24500/-

ವಯೋಮಿತಿ: ಕನಿಷ್ಠ 18 ವರ್ಷ. 26 ವರ್ಷ ದಾಟಿರಬಾರದು (31-12-2011) ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ಅರ್ಜಿ ಶುಲ್ಕ: ರೂ. 100/-

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಟ್ರೇಡ್ ಟೆಸ್ಟ್ ಹಾಗೂ ವೈಯಕ್ತಿಕ ಸಂದರ್ಶನ

ವಿಳಾಸ: ಚೀಫ್ ಹ್ಯೂಮನ್ ರಿಸೋರ್ಸ್ ಮ್ಯಾನೇಜರ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಪೈಪ್‌ಲೈನ್ಸ್ ಡಿವಿಷನ್), ವೆಸ್ಟರ್ನ್ ರೀಜನಲ್ ಪೈಪ್‌ಲೈನ್ಸ್, ಪೋಸ್ಟ್ ಬಾಕ್ಸ್ ನಂ. 1007, ಪೋಸ್ಟ್ ಬಾಕ್ಸ್: ಬೆಡಿಪರ, ಮೊರ್ಬಿ ರಸ್ತೆ, ಗೌರಿದಾರ, ಡಿಸ್ಟ್ರಿಕ್ಟ್ ರಾಜ್‌ಕೋಟ್-360003 (ಗುಜರಾತ್), ಮಾಹಿತಿಗೆ www.iocl.com ವೆಬ್‌ಸೈಟ್ ಸಂಪರ್ಕಿಸಿ.

ಪ್ರತಿಕ್ರಿಯಿಸಿ (+)