ಉಪನ್ಯಾಸ ಕಾರ್ಯಕ್ರಮ

ಸೋಮವಾರ, ಜೂಲೈ 22, 2019
27 °C

ಉಪನ್ಯಾಸ ಕಾರ್ಯಕ್ರಮ

Published:
Updated:

ಬೆಂಗಳೂರು: ಕರ್ನಾಟಕ  ವಿವಿ ವಿಶ್ರಾಂತ ಕುಲಪತಿಗಳ ವೇದಿಕೆ ಇದೇ ಶುಕ್ರವಾರ (ಜು. 5) ಸಂಜೆ 6 ಗಂಟೆಗೆ `ಇಂಡಿಯಾ ಅಗ್ರಿಕಲ್ಚರ್: ಫೀಡಿಂಗ್ ಕ್ರೊರ್ಸ್ ಫಾರೆವರ್'  ವಿಷಯ ಕುರಿತು ಉಪನ್ಯಾಸ ಏರ್ಪಡಿಸಿದೆ.ಐಸಿಎಆರ್ ನ ಪ್ರಧಾನ ನಿರ್ದೇಶಕ ಡಾ.ಎಸ್.ಅಯ್ಯಪ್ಪನ್ ಅವರು ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ವಿಳಾಸ: ಎಫ್.ವಿ.ಸಿ.ಕೆ. ನಂ.1 ಹಳೇಯ ಕಾನೂನು ಕಾಲೇಜು ಕಟ್ಟಡ, ಅರಮನೆ ರಸ್ತೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎದುರು. ವಿವರಗಳಿಗೆ: 2234 1171.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry