ಸೋಮವಾರ, ಜನವರಿ 20, 2020
19 °C

ಎನೇಬಲ್‌ ಇಂಡಿಯಾ ಉಚಿತ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರುಡ್‌ಸೆಟ್ ಸಂಸ್ಥೆಯು ‘ಎನೇಬಲ್ ಇಂಡಿಯಾ’,  ಜಿಲ್ಲಾ ಅಂಗವಿಕಲರ  ಸಬಲೀಕರಣ ಹಾಗೂ ಹಿರಿಯ ನಾಗರಿಕರ ಇಲಾಖೆಗಳ ಸಹಯೋಗದಲ್ಲಿ ಅಂಗವಿಕಲರಿಗೆ  13 ದಿನಗಳ ಉಚಿತ ಉದ್ಯಮಶೀಲತಾ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಆಯೋಜಿಸಿದೆ.ಊಟ ಮತ್ತು ವಸತಿಯ ಸೌಲಭ್ಯವಿದ್ದು 8ನೇ ತರಗತಿ ಉತ್ತೀರ್ಣರಾಗಿರುವ 18 ರಿಂದ 45 ವರ್ಷ ವಯೋಮಾನದ ಅಂಗವಿಕಲರು ಮತ್ತು ಅಂಧರು ಡಿ.15ರ ಒಳಗೆ ಅರ್ಜಿ ಸಲ್ಲಿಸಲು ಕೋರಿದೆ. ವಿಳಾಸ : ನಿರ್ದೇಶಕರು, ರುಡ್‌ಸೆಟ್ ಸಂಸ್ಥೆ, ಅರಿಶಿಣಕುಂಟೆ, ನೆಲಮಂಗಲ. ಸಂಪರ್ಕಕ್ಕೆ : 2772 8166/ 97411 29429.

ಪ್ರತಿಕ್ರಿಯಿಸಿ (+)