ಎರಡು ರೀತಿಯ ಗೃಹ ಸಾಲ ಬಡ್ಡಿ ದರ: ಬ್ಯಾಂಕ್‌ಗಳ ಹಿಂದೇಟು

ಶುಕ್ರವಾರ, ಮೇ 24, 2019
23 °C

ಎರಡು ರೀತಿಯ ಗೃಹ ಸಾಲ ಬಡ್ಡಿ ದರ: ಬ್ಯಾಂಕ್‌ಗಳ ಹಿಂದೇಟು

Published:
Updated:

ನವದೆಹಲಿ (ಪಿಟಿಐ): ಐಸಿಐಸಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳನ್ನು ಹೊರತು ಪಡಿಸಿದರೆ ಉಳಿದ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಎರಡು ರೀತಿಯ ಗೃಹ ಸಾಲ ಬಡ್ಡಿ ದರ ಅನ್ವಯವಾಗುವ ಗೃಹ  ಸಾಲಗಳನ್ನು ನೀಡಲು ಆಸಕ್ತಿ ತೋರಿಸುತ್ತಿಲ್ಲ ಎಂದು ಎಡಿಲ್‌ವಿಸ್ ಹೌಸಿಂಗ್ ಫೈನಾನ್ಸ್ (ಇಎಚ್‌ಎಫ್‌ಎಲ್) ಹೇಳಿದೆ.ಎರಡು ಬಗೆಯ ಬಡ್ಡಿ ದರ ಯೋಜನೆ ಅನ್ವಯ ಗೃಹ ಸಾಲ ಪಡೆದುಕೊಂಡ ಮೊದಲ ಎರಡೂವರೆ ವರ್ಷಗಳ ವರೆಗೆ ಬಡ್ಡಿ ದರ ವ್ಯತ್ಯಾಸವಾಗುವುದಿಲ್ಲ, ನಿಗದಿತವಾಗಿರುತ್ತದೆ. ನಂತರದ ಅವಧಿಯಲ್ಲಿ ಬ್ಯಾಂಕಿನ ಮೂಲ ದರ ಆಧರಿಸಿ ವ್ಯತ್ಯಾಸವಾಗುತ್ತಿರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry