ಸೋಮವಾರ, ಜೂನ್ 21, 2021
23 °C
ರೈಲು ಮುಂಗಡ ಟಿಕೆಟ್‌

ಎಸ್‌ಎಂಎಸ್‌ನಲ್ಲಿ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮುಂಗಡ ಟಿಕೆಟ್‌ಗಳ ಬದ­ಲಾಗುತ್ತಿರುವ ಸ್ಥಿತಿಗತಿಗಳ ಬಗ್ಗೆ ಗ್ರಾಹಕರಿಗೆ ಎಸ್‌ಎಂಎಸ್‌ ಮೂಲಕ ಮಾಹಿತಿ ನೀಡುವ ಸೇವೆಗೆ ರೈಲ್ವೆ ಖಾತೆ ರಾಜ್ಯ ಸಚಿವ ಅಧೀರ್‌ ರಂಜನ್‌ ಚೌಧರಿ ಬುಧವಾರ ಚಾಲನೆ ನೀಡಲಿದ್ದಾರೆ.‘ಈ ನೂತನ ವ್ಯವಸ್ಥೆಯಿಂದ ರೈಲ್ವೆ ಪ್ರಯಾಣಿ­ಕರು ಎಸ್‌ಎಂಎಸ್‌,  ವೆಬ್‌­ಸೈಟ್‌, ಕಾಲ್‌ಸೆಂಟರ್‌ ಮತ್ತು ಐವಿ­ಆರ್ಎಸ್‌ಗಳಿಗೆ ಕೊನೆ ಕ್ಷಣದಲ್ಲಿನ ನೂಕು ನುಗ್ಗಲಿಗೆ ಮಂಗಳ   ಹಾಡಲಿದೆ’ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.