ಮಂಗಳವಾರ, ಮೇ 18, 2021
30 °C

ಎಸ್‌ಎಚ್‌ಆರ್‌ಸಿ: ದೂರು ನೀಡಿಕೆ ಮತ್ತಷ್ಟು ಸುಲಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಇನ್ನು ಮುಂದೆ ಇ-ಮೇಲ್ ಮೂಲಕವೂ ದೂರು ನೀಡಬಹುದು. ಹಾಗೆಯೇ, ದೂರು ನೀಡುವಾಗ ಬಳಸಬೇಕಾದ ನಮೂನೆಯನ್ನು ಆಯೋಗದ ನೂತನ ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.

ದೂರು ನೀಡಲು ಈ ಇ-ಮೇಲ್ ವಿಳಾಸ ಬಳಸಬೇಕು: kshrc2007@gmail.com

ದೂರಿನ ನಮೂನೆ ಈ ವೆಬ್‌ಸೈಟ್‌ನಲ್ಲಿ ಲಭ್ಯ. ವಿಳಾಸ: www.kshrc.kar.nic.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.