ಮಂಗಳವಾರ, ಜನವರಿ 21, 2020
28 °C

ಎಸ್‌ಬಿಐ- ಮಹೀಂದ್ರಾ ರೇವಾ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಇತ್ತೀಚೆಗೆ ಇಲ್ಲಿ  ಮಹೀಂದ್ರಾ ರೇವಾ ಎಲೆಕ್ಟ್ರಿಕ್ ವೆಹಿಕ ಲ್ಸ್ ಜತೆ ಜಂಟಿ ಒಪ್ಪಂದಕ್ಕೆ ಸಹಿ ಹಾಕಿದೆ.

 

ಈ ಒಪ್ಪಂದದ ಅನ್ವಯ ರೇವಾ ವಾಹನ ಖರೀದಿಸುವವರಿಗೆ `ಎಸ್‌ಬಿಐ~  ಹಣಕಾಸಿನ ನೆರವು ಒದಗಿಸಲಿದೆ. ದೇಶದಾದ್ಯಂತ ಇರುವ 13,800 `ಎಸ್‌ಬಿಐ~ ಶಾಖೆಗಳಲ್ಲಿ ಗ್ರಾಹಕರು ಈ ಸೌಲಭ್ಯ ಪಡೆದುಕೊಳ್ಳಬಹುದು. `ಎಸ್‌ಬಿಐ~ ಚೀಫ್ ಜನರಲ್ ಮ್ಯಾನೇಜರ್ (ಮುಂಬೈ)ರಾಜೀವ್ ನಂದನ್ ಮೆಹ್ರಾ ಮತ್ತು ರೇವಾ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ಚಂದ್ರಮೌಳಿ ಒಪ್ಪಂದಕ್ಕೆ ಸಹಿ ಹಾಕಿದರು.

ಪ್ರತಿಕ್ರಿಯಿಸಿ (+)