ಏನಿದೀ ಗ್ರಹಚಾರ...

7

ಏನಿದೀ ಗ್ರಹಚಾರ...

Published:
Updated:

ಸಿ.ಎಂ ಪರಿಸ್ಥಿತಿ ಆಗಿದೆಯಲ್ಲ

ಅಯೋಮಯ!

‘ಮಾಟ-ಮಂತ್ರ’ ಗಳಿಂದ

ಕಾಡಿದೆ ಜೀವಭಯ

ಗೌಡರ ಮೇಲೆ ವಾಮಾಚಾರದ

ಆರೋಪ ಸಿದ್ದು ಮೇಲೆ

ಹತ್ಯೆಯ ತಂತ್ರದ ಪ್ರಲಾಪ

ರಾಜ್ಯಪಾಲರ ನಡುವಿನ

ನಿಲ್ಲದ ಜಟಾಪಟಿ!!

ಪಾಪ... ಸದಾ ಅತೀತ ಶಕ್ತಿಗಳ

ತಾಕಲಾಟ ಇದು ರಾಜ್ಯದ

ದೊರೆಯ ಅಳಲಿನ ದುಸ್ಥಿತಿ..

ಮೂಢನಂಬಿಕೆಗಳ ಜಾಲದಲ್ಲಿ

ಬಂಧನದ ಸ್ಥಿತಿ

ಮುಖ್ಯಮಂತ್ರಿಗಳ ಪಾಡೇ

ಹೀಗಾದರೆ ಹೇಗೆ?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry