ಭಾನುವಾರ, ಜೂನ್ 13, 2021
24 °C

ಏರ್‌ ಕೋಸ್ಟಾ ರಿಯಾಯ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಮಾನಯಾನ ಸಂಸ್ಥೆ ಏರ್‌ಕೋಸ್ಟಾ, ಚೆನ್ನೈ, ಹೈದರಾಬಾದ್‌, ಅಹಮದಾಬಾದ್‌ ಸೇರಿದಂತೆ ಆಯ್ದ ದೇಶೀಯ ಮಾರ್ಗಗಳ ಪ್ರಯಾಣ ದರದಲ್ಲಿ ರಿಯಾಯ್ತಿ ಪ್ರಕಟಿಸಿದೆ. ಮಾ. 24, 25ರಂದು ರಿಯಾಯ್ತಿ ದರದಲ್ಲಿ ಟಿಕೆಟ್‌ ಖರೀದಿಸಬಹುದು ಹಾಗೂ ಮಾ.30 ಮತ್ತು 31ರಂದು ಪ್ರಯಾ­ಣಿಸಬಹುದು. ಈ ಕೊಡುಗೆ ಸೀಮಿತ. ಸೀಟುಗಳ ಲಭ್ಯತೆ ಆಧರಿಸಿ ಇರುತ್ತದೆ ಎಂದೂ ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.