ಮಂಗಳವಾರ, ಮೇ 18, 2021
22 °C

ಐಎಫ್‌ಎಸ್‌ಇ ಕಡ್ಡಾಯ: ಆರ್‌ಬಿಐ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಗ್ರಾಹಕರ ಪಾಸ್‌ಬುಕ್ ಮತ್ತು ಖಾತೆ ವಿವರ ಪಟ್ಟಿಯಲ್ಲಿ `ಎಂಐಸಿಆರ್~ (ಮ್ಯಾಗ್ನಟಿಕ್ ಇಂಕ್  ಕ್ಯಾರೆಕ್ಟರ್ ರೆಕಗ್ನೈಜೇಷನ್) ಮತ್ತು `ಐಎಫ್‌ಎಸ್‌ಇ~ (ಇಂಡಿಯನ್ ಫೈನಾನ್ಷಿಯಲ್ ಸಿಸ್ಟಂ ) ಸಂಖ್ಯೆ ಮುದ್ರಿಸುವುದು ಕಡ್ಡಾಯ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎಲ್ಲ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ.ಸದ್ಯ ಚೆಕ್ ಬುಕ್‌ನಲ್ಲಿ ಮಾತ್ರ ಬ್ಯಾಂಕ್‌ಗಳು `ಎಂಐಸಿಆರ್~ ಮತ್ತು ಐಎಫ್‌ಎಸ್‌ಇ~ ಸಂಖ್ಯೆ ಮುದ್ರಿಸುತ್ತಿವೆ.  ಎಲ್ಲ ರೀತಿಯ ಎಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆಗೆ `ಎಂಐಸಿಆರ್~ ಸಂಖ್ಯೆ ಕಡ್ಡಾಯವಾಗಿರುವುದರರಿಂದ ಪಾಸ್‌ಬುಕ್‌ನಲ್ಲೇ ಈ ಸಂಖ್ಯೆಮುದ್ರಿಸುವಂತೆ ಸೂಚಿಸಲಾಗಿದೆ ಎಂದು `ಆರ್‌ಬಿಐ~ ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.