ಭಾನುವಾರ, ಜನವರಿ 19, 2020
20 °C

ಐಡಿಬಿಐ ಫೆಡರಲ್ ಲೈಫ್ ಇನ್ಶುರನ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಖಾಸಗಿ ವಿಮಾ ಸಂಸ್ಥೆ ಐಡಿಬಿಐ ಫೆಡರಲ್ ಲೈಫ್ ಇನ್ಶುರನ್ಸ್, ವಿಶಿಷ್ಟ ಹಣಕಾಸು ಸೌಲಭ್ಯಗಳನ್ನು ಒಳಗೊಂಡಿರುವ `ಚೈಲ್ಡ್‌ಸುರನ್ಸ್ ಡ್ರೀಮ್‌ಬಿಲ್ಡರ್ ಪ್ಲ್ಯಾನ್~ ಆರಂಭಿಸಿದೆ. ಒಂದು ತಿಂಗಳ ಹಸುಗೂಸಿನಿಂದ 17 ವರ್ಷದ ಮಕ್ಕಳು ಈ ಯೋಜನೆ ವ್ಯಾಪ್ತಿಗೆ ಬರುತ್ತಾರೆ. ಗರಿಷ್ಠ ಲಾಭ, ಸುರಕ್ಷತೆ, ಜಂಟಿ ಜೀವ ವಿಮೆ,  ಶಿಕ್ಷಣಕ್ಕೆ ನೆರವು ಮತ್ತಿತರ ಸೌಲಭ್ಯಗಳು ಈ ಯೋಜನೆಯಲ್ಲಿ ದೊರೆಯಲಿವೆ   ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ. ವಿ. ನಾಗೇಶ್ವರ ರಾವ್ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)