ಬುಧವಾರ, ಮೇ 12, 2021
18 °C

ಐಸಿಐಸಿಐ ಪ್ರುಡೆನ್ಶಿಯಲ್ : 2 ಹೊಸ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐಸಿಐಸಿಐ ಪ್ರುಡೆನ್ಶಿಯಲ್  ಲೈಫ್ ಇನ್ಶುರೆನ್ಸ್ ಸಂಸ್ಥೆಯು, ಐಸಿಐಸಿಐ ಪ್ರು ಎಲೈಟ್ ಮತ್ತು ಐಸಿಐಸಿಐ ಪ್ರು ಎಲೈಟ್ ವೆಲ್ತ್ ಯೋಜನೆಗಳಿಗೆ ಚಾಲನೆ ನೀಡಿದೆ. ಈ ಯೂನಿಟ್ ಲಿಂಕ್ಡ್ ಆಧಾರಿತ ಯೋಜನೆಗಳು ಬಹು ಹೂಡಿಕೆ ಕಾರ್ಯತಂತ್ರ ಒಳಗೊಂಡಿವೆ.  ಈ ಯೋಜನೆಗಳು ಹೂಡಿಕೆದಾರರಿಗೆ ಒಂದೇ ಪಾವತಿ ಅಥವಾ 5 ವರ್ಷಗಳವರೆಗೆ ನಿಗದಿತ ಕಂತಿನ ಪಾವತಿ ಅವಕಾಶ ಒದಗಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.