ಶುಕ್ರವಾರ, ಮೇ 14, 2021
22 °C

ಒಡಿಶಾ, ಒಡಿಯಾಗೆ ಸಂಸತ್ತಿನ ಅಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಒರಿಸ್ಸಾ  ರಾಜ್ಯವನ್ನು ಇನ್ನು ಮುಂದೆ ‘ಒಡಿಶಾ’ ಎಂದು ಹಾಗೂ ಒರಿಯಾ ಭಾಷೆಯಲ್ಲಿ  ‘ಒಡಿಯಾ’ ಎಂದು ಕರೆಯವ  ನಿಟ್ಟಿನಲ್ಲಿನ ಸಂವಿಧಾನದ ತಿದ್ದುಪಡಿಗೆ ಸಂಸತ್ ಮಂಗಳವಾರ ಅನುಮೋದನೆ ನೀಡಿದೆ.ಸಂಬಂಧಿಸಿದ ಮಸೂದೆಯನ್ನು ಲೋಕಸಭೆ ಕಳೆದ ವರ್ಷ ನವಂಬರ್ 9ರಂದು ಅನುಮೋದಿಸಿ,  ಅಂಗೀಕಾರಕ್ಕಾಗಿ ರಾಜ್ಯಸಭೆಗೆ ಕಳುಹಿಸಿತ್ತು. ಮಾರ್ಚ್ 24ರಂದು  ರಾಜ್ಯಸಭೆಯು ತಿದುಪಡಿಯೊಂದಿಗೆ ಮಸೂದೆಯನ್ನು ಅಂದೇ ಲೋಕಸಭೆಗೆ ಮರಳಿಸಿತ್ತು.

ಮಸೂದೆಯ ಪರವಾಗಿ 301 ಸದಸ್ಯರ ಮತವನ್ನು ಚಲಾಯಿಸಿದ್ದು, ವಿರುದ್ಧವಾಗಿ ಯಾವುದೇ ಮತಗಳು ಚಲಾವಣೆಯಾಗಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.