ಸೋಮವಾರ, ಜೂನ್ 21, 2021
30 °C

ಒಳಾಂಗಣ ವಿನ್ಯಾಸ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರಿಯಪ್ಪ ಪ್ರಥಮ ದರ್ಜೆ ಕಾಲೇಜು ಗೃಹಿಣಿಯರಿಗೆ ಮತ್ತು ವಿದ್ಯಾರ್ಥಿಗಳಿಗಾಗಿ ಮಾ.19 ರಿಂದ ಒಳಾಂಗಣ ವಿನ್ಯಾಸದ ಡಿಪ್ಲೊಮಾ ತರಗತಿಗಳನ್ನು ಆರಂಭಿಸುತ್ತಿದೆ.ವಾಸ್ತು, ಬಣ್ಣ, ಮರಗೆಲಸ, ನೆಲವಿನ್ಯಾಸ, ದೀಪಾಲಂಕಾರ, ಹವಾನಿಯಂತ್ರಣ, ಕೊಳಾಯಿ ಮತ್ತು ಒಳಚರಂಡಿ, ಒಳಮಾಳಿಗೆ, ಮಳೆನೀರಿನ ಸಂಗ್ರಹಣೆ, ಸೋಲಾರ್ ಪವರ್‌ಸಿಸ್ಟಮ್‌ನ ಉಪಯುಕ್ತತೆ, ಸಂರಕ್ಷಣೆ, ಮೊದಲಾದವುಗಳ ಕುರಿತಂತೆ ತರಬೇತಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಪ್ರತಿದಿನ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1ರವರೆಗೆ ತರಗತಿಗಳು ನಡೆಯಲಿದ್ದು, ಮಾರ್ಚ್ 16ರ ಒಳಗೆ  ಅರ್ಜಿ ಸಲ್ಲಿಸಬಹುದು.

 

ಮಾಹಿತಿಗೆ: ನಂ.1/1, 4ನೇ ಬಿ ಮುಖ್ಯರಸ್ತೆ, ಸಿ-ಬ್ಲಾಕ್, ಗಾಯತ್ರಿ ನಗರ, ಮಹಾಕವಿ ಕುವೆಂಪು ರಸ್ತೆ, ದೂ: 22248254/ 22248255.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.