ಭಾನುವಾರ, ಜೂನ್ 20, 2021
28 °C

ಕಾಂಟೂರ್ ಓಟ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಟೂರ್ ಇಂಡಿಯಾ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಭಾನುವಾರ `ಕಾಂಟೂರ್ಸ್‌ ಇಂಡಿಯಾ ವಿಮೆನ್ಸ್ ಡೇ ರನ್~ ಆಯೋಜಿಸಿದೆ.

ಕ್ರೀಡೆ ಹಾಗೂ ಓಟವನ್ನು ಇಷ್ಟಪಡುವ ಬೆಂಗಳೂರು ಮಂದಿಗಾಗಿ ಹಾಗೂ ಹೆಣ್ಣು ಮಕ್ಕಳ ಹಕ್ಕು ರಕ್ಷಣೆ ಹಾಗೂ ಮಹಿಳಾ ಸಬಲೀಕರಣ ದೃಷ್ಟಿಯಿಂದ ಆಯೋಜಿಸಲಾಗಿದೆ. `ವಿಮೆನ್ಸ್ ಡೇ ರನ್~ ಆಯೋಜಿಸಲಾಗಿದೆ ಎಂಬುದು ಕಾಂಟೂರ್ ಹೇಳಿಕೆ.ವಿಮೆನ್ಸ್ ಡೇ ರನ್ ಮೂಲಕ ಪರಿಕ್ರಮ ಹಾಗೂ ಆಶಾ ಫೌಂಡೇಶನ್‌ಗೆ ಸಹಾಯ ನೀಡುವುದು ಇದರ ಹಿಂದಿನ ಉದ್ದೇಶ. ಭಾನುವಾರ ಬೆಳಿಗ್ಗೆ 6ಕ್ಕೆ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಓಟಕ್ಕೆ ಚಾಲನೆ ನೀಡಲಾಗುವುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.