ಶುಕ್ರವಾರ, ಮೇ 7, 2021
27 °C

ಕಾಲ ಪರಿಪಾಕ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದು ದೇಶಾದ್ಯಂತ ಭ್ರಷ್ಟಾಚಾರದ ವಿರುದ್ಧ ಎದ್ದಿರುವ ಪ್ರಚಂಡವಾದ ಅಲೆ (ಸುನಾಮಿ?) ವ್ಯಕ್ತಿ ನಿರಪೇಕ್ಷವಾದದ್ದು.ಅದಕ್ಕೆ ಕಾಲ ಹಿಂದೆ ಪಕ್ವವಾಗಿರಲಿಲ್ಲ; ಈಗ ಆಗಿದೆ!  ಕುವೆಂಪು ಹೇಳುವಂತೆ,  `ಆವುದಾಗಲಿ ನೆಪಂ, ಫಲದಾಯಕಂ ತಪಂ~. ಪರಿವರ್ತನೆಯ (ಅಶೋಕ) ಚಕ್ರ ಭರದಿಂದ ತಿರುಗುತ್ತಿದೆ.  ಅದನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ; ವೇಗವನ್ನು ಹೆಚ್ಚಿಸಬಹುದಷ್ಟೆ! (ಕೆಲವರ `ಸಿನಿಕ~ತನ ಅರ್ಥವಿಲ್ಲದ್ದು). 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.