ಕಿಡ್ನಿ ಚಿಕಿತ್ಸೆಗೆ ನೆರವಾಗಿ

7

ಕಿಡ್ನಿ ಚಿಕಿತ್ಸೆಗೆ ನೆರವಾಗಿ

Published:
Updated:

ಅರವತ್ತಾರು ವರ್ಷದ ನಾನು ಕಳೆದ ಮೂರು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ನರಳುತ್ತಿದ್ದೇನೆ. ಮಣಿಪಾಲ್ ಮತ್ತು ಶಿವಮೊಗ್ಗ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವೆ.ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದು, ಪ್ರತಿ ತಿಂಗಳೂ ಔಷಧೋಪಚಾರ ಸೇರಿದಂತೆ 25 ಸಾವಿರ ರೂಪಾಯಿ ಖರ್ಚು ಬರುತ್ತಿದೆ. ಈ ಕಾಯಿಲೆಯಿಂದ ಜರ್ಜರಿತನಾಗಿ ಆರ್ಥಿಕವಾಗಿ ಕಷ್ಟದಲ್ಲಿದ್ದೇನೆ. ಆದ್ದರಿಂದ ದಾನಿಗಳು ಆರ್ಥಿಕ ನೆರವು ನೀಡಬೇಕಾಗಿ ವಿನಂತಿ.ಸಹಾಯ ಮಾಡುವವರು ನನ್ನ ಹೆಸರಿನಲ್ಲಿರುವ ಎಸ್.ಬಿ. ಖಾತೆ ನಂ. 138201010004742,  ಐಎಫ್‌ಎಫ್‌ಸಿ ಕೋಡ್ (ವಿಐಜೆಬಿ 000 1382) ವಿಜಯಾ ಬ್ಯಾಂಕ್, ತೀರ್ಥಹಳ್ಳಿ ಇಲ್ಲಿಗೆ ನಗದನ್ನು ಜಮಾ ಮಾಡಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry