ಭಾನುವಾರ, ಜೂನ್ 13, 2021
20 °C

ಕಿವೀಸ್‌ಗೆ ಕಠಿಣ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡ್ಯುನೆಡಿನ್ (ರಾಯಿಟರ್ಸ್): ದಕ್ಷಿಣ ಆಫ್ರಿಕಾ ತಂಡ ಇಲ್ಲಿ ನಡೆಯುತ್ತಿರುವ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವಿಗೆ 401 ರನ್‌ಗಳ ಗುರಿ ನೀಡಿದೆ.ಈ ಮೊತ್ತ ಬೆನ್ನಟ್ಟಿರುವ ಕಿವೀಸ್ ತಂಡ ನಾಲ್ಕನೇ ದಿನವಾದ ಶನಿವಾರದ ಆಟದ ಅಂತ್ಯಕ್ಕೆ 41 ಓವರ್‌ಗಳಲ್ಲಿ 2 ವಿಕೆಟ್‌ಗೆ 137 ರನ್ ಗಳಿಸಿದೆ.ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ: ಮೊದಲ  ಇನಿಂಗ್ಸ್ 238 ಮತ್ತು ಎರಡನೇ ಇನಿಂಗ್ಸ್ 140 ಓವರ್‌ಗಳಲ್ಲಿ 5 ವಿಕೆಟ್‌ಗೆ 435 ಡಿಕ್ಲೇರ್ಡ್ (ಗ್ರೇಮ್ ಸ್ಮಿತ್ 115, ಜಾಕ್ ಕಾಲಿಸ್ 113, ಜಾಕ್ ರುಡಾಲ್ಫ್ ಔಟಾಗದೆ 105; ಡಗ್ ಬ್ರೇಸ್‌ವೆಲ್ 70ಕ್ಕೆ 3). ನ್ಯೂಜಿಲೆಂಡ್: ಮೊದಲ ಇನಿಂಗ್ಸ್ 273 ಮತ್ತು ಎರಡನೇ ಇನಿಂಗ್ಸ್ 41 ಓವರ್‌ಗಳಲ್ಲಿ 2 ವಿಕೆಟ್‌ಗೆ 137 (ಬ್ರೆಂಡನ್ ಮೆಕ್ಲಮ್ ಬ್ಯಾಟಿಂಗ್ 58, ರಾಸ್ ಟೇಲರ್ ಬ್ಯಾಟಿಂಗ್ 48).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.