ಭಾನುವಾರ, ಜನವರಿ 26, 2020
18 °C

ಕಿಶನ್‌ಜಿ ಹತ್ಯೆಯಿಂದ ನಕ್ಸಲರಿಗೆ ಹಿನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಪಿಟಿಐ): ಮಾವೊವಾದಿ ಮುಖಂಡ ಕಿಶನ್‌ಜಿ ಹತ್ಯೆಯಿಂದ ಸಂಘಟನೆಗೆ ಭಾರಿ ಹಿನ್ನಡೆಯಾಗಿದೆ ಎಂದು ಇದೇ ಮೊದಲ ಸಲ ನಕ್ಸಲರು ಒಪ್ಪಿಕೊಂಡಿದ್ದಾರೆ. ಸಂಘಟನೆಯ ಕೇಂದ್ರ ಸಮಿತಿ ಸದಸ್ಯರಾಗಿ ಯುವಕರನ್ನು ಸೆಳೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದ ಅವರು, ಕಳೆದ ನವೆಂಬರ್ ಪೊಲೀಸ್ ಗುಂಡಿಗೆ ಬಲಿಯಾದರು.ಕಳೆದ ನವೆಂಬರ್ 24ರಂದು ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದರು.

ಪ್ರತಿಕ್ರಿಯಿಸಿ (+)